Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯಲ್ಲಿರುವ ನಟ ವಿಜಯ್

ಬಿಗ್ ಬಾಸ್ ಮನೆಯಲ್ಲಿರುವ ನಟ ವಿಜಯ್
ಚೆನ್ನೈ , ಶುಕ್ರವಾರ, 20 ನವೆಂಬರ್ 2020 (12:05 IST)
ಚೆನ್ನೈ :  ನಟ ವಿಜಯ್ ತಮಿಳು ಚಿತ್ರರಂಗದ ಖ್ಯಾತ ನಟ. ಇವರು ಅಪಾರ ಅಭಿಮಾನಿ ಬಳಗಗಳನ್ನು ಹೊಂದಿದ್ದಾರೆ. ಇದೀಗ ಸೀಸನ್ 4ರ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ನಟ ವಿಜಯ್ ಅಭಿಮಾನಿಗಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು. ತಮಿಳು ಬಿಗ್ ಬಾಸ್ ಸೀಸನ್ 4 ಕಾರ್ಯಕ್ರಮ ನಡೆಯುತ್ತಿದ್ದು, ಮನೆಯೊಳಗಿರುವ ಸದಸ್ಯರಲ್ಲಿ ನಟ ವಿಜಯ್ ಅಭಿಮಾನಿ ಇರುವುದು ಈ ವಿಚಾರದಿಂದ ಖಚಿತವಾಗಿದೆ. ಅದು ಹೇಗೆಂದರೆ ಬಿಗ್ ಬಾಸ್ ಮನೆಯ ಕನ್ನಡಿಯಲ್ಲಿ ಕಮಾಂಡರ್ ವಿಜಯ್ ಅವರ ಫೋಟೊ ಅಂಟಿಸಲಾಗಿದೆ. ಇದರಿಂದ ಅವರ ಅಭಿಮಾನಿಗಳಿದ್ದಾರೆ ಎಂಬುದು ಸ್ಪಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಕೆಜಿಎಫ್ ಸೆಟ್ ಗೆ ಸಂಜಯ್ ದತ್: ಅಧೀರನ ಶೂಟಿಂಗ್ ಶುರು ಯಾವಾಗ ಗೊತ್ತಾ?