Select Your Language

Notifications

webdunia
webdunia
webdunia
webdunia

ವಿಜಯ್ ಮತ್ತು ಕ್ರಿಕೆಟಿಗ ವರುಣ್ ಚಕ್ರವರ್ತಿ ಫೋಟೊಗೆ ಸಿಕ್ಕ ಲೈಕ್ಸ್ ಎಷ್ಟು ಗೊತ್ತಾ?

ಚೆನ್ನೈ
ಚೆನ್ನೈ , ಗುರುವಾರ, 19 ನವೆಂಬರ್ 2020 (11:04 IST)
ಚೆನ್ನೈ :  ಖ್ಯಾತ ನಟ ವಿಜಯ್ ಅವರನ್ನು ಖ್ಯಾತ ಐಪಿಎಲ್ ಕ್ರಿಕೆಟಿಗ ಭೇಟಿ ಮಾಡಿದ್ದು, ಇದಕ್ಕೆ ಸಂಬಂಧಪಟ್ಟ ಫೋಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಖ್ಯಾತ ಐಪಿಎಲ್ ಕ್ರಿಕೆಟಿಗ ವರುಣ್ ಚಕ್ರವರ್ತಿ ಇತ್ತೀಚೆಗೆ  ಕಮಾಂಡರ್ ವಿಜಯ್ ಅವರು ಭೇಟಿ ಮಾಡಿ ತಮ್ಮ ಬಹುದಿನಗಳ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಅಲ್ಲದೇ ವರುಣ್ ಅವರು ತಮ್ಮ ಭೇಟಿ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದು ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ.

ಈ ವೇಳೆ ಇನ್ ಸ್ಟಾಗ್ರಾಂ ಪುಟದಲ್ಲಿ 181+ಕೆ ಲೈಕ್ಸ್  ಪಡೆದಿದೆ. ಇದಕ್ಕೂ ಮುನ್ಬ ಅಜಿತ್ ಜೊತೆ ತೆಗೆದ ವಿಜಯ್ ಫೋಟಿಗೆ 99+ಕೆ ಲೈಕ್ಸ್ ಬಂದದೆ ಎನ್ನಲಾಗಿದೆ. ಈ ಬಗ್ಗೆ ವಿಜಯ್ ಅಭಿಮಾನಿಗಳು ಸೊಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ಹಳೇ ಬ್ಯುಸಿನೆಸ್ ತಿಳಿದು ಕಾಲೆಳೆದ ನಿರ್ಮಾಪಕ ಕಾರ್ತಿಕ್ ಗೌಡ