Select Your Language

Notifications

webdunia
webdunia
webdunia
webdunia

ಮತ್ತೆ ಒಂದಾದ್ರಾ ವಿಜಯ್-ರಶ್ಮಿಕಾ? ಮಾಲ್ಡೀವ್ಸ್ ಗೆ ಹಾರಿದ ಜೋಡಿ ಜೀವ

ಮತ್ತೆ ಒಂದಾದ್ರಾ ವಿಜಯ್-ರಶ್ಮಿಕಾ? ಮಾಲ್ಡೀವ್ಸ್ ಗೆ ಹಾರಿದ ಜೋಡಿ ಜೀವ
ಹೈದರಾಬಾದ್ , ಶುಕ್ರವಾರ, 7 ಅಕ್ಟೋಬರ್ 2022 (10:56 IST)
ಹೈದರಾಬಾದ್: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎರಡು ವರ್ಷಗಳ ಹಿಂದೆಯೇ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು.

ಆದರೆ ಈಗ ಇಬ್ಬರೂ ಮತ್ತೆ ಒಂದಾಗಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ಇಬ್ಬರೂ ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದು.

ವಿಜಯ್ ಮತ್ತು ರಶ್ಮಿಕಾ ಒಂದೇ ಸಮಯಕ್ಕೆ ಮುಂಬೈ ವಿಮಾನ ನಿಲ್ದಾಣದಿಂದ ಮಾಲ್ಡೀವ್ಸ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಈ ಜೋಡಿ ಮತ್ತೆ ಒಂದಾಗಿರಬಹುದು ಎಂಬ ಸುದ್ದಿ ಕೇಳಿಬರುತ್ತಿದೆ

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕಮಲಿ’ ಖ್ಯಾತಿಯ ನಟಿ ಗ್ಯಾಬ್ರಿಯಾಲಾ-ಸುಹಾಸ್