ಬೆಂಗಳೂರು: ಇಂದು ವಿಶ್ವ ತಾಯಂದಿರ ದಿನದ ಅಂಗವಾಗಿ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ತಾಯಿಗೆ ಶುಭಾಶಯ ಕೋರಿದ್ದಾರೆ.
									
			
			 
 			
 
 			
			                     
							
							
			        							
								
																	ಆದರೆ ನಟಿ ವೈಷ್ಣವಿ ಗೌಡ ಇನ್ನಷ್ಟು ಸರ್ಪೈಸ್ ನೀಡಿದ್ದಾರೆ. ತಾಯಂದಿರ ದಿನವೇ ತಮ್ಮ ಹೊಸ ಮನೆಯ ಗೃಹಪ್ರವೇಶ ಮಾಡಿಕೊಂಡಿದ್ದಾರೆ.
									
										
								
																	ಪಕ್ಕಾ ಸಾಂಪ್ರದಾಯಿಕ ಉಡುಪಿನಲ್ಲಿ ತಾಯಿ ಹಾಗೂ ಕುಟುಂಬಸ್ಥರ ಜೊತೆ ಪೂಜೆ ನೆರವೇರಿಸಿದ ವೈಷ್ಣವಿ ತಾಯಿಗೆ ವಿಶ್ ಮಾಡಿದ್ದಾರೆ.