Select Your Language

Notifications

webdunia
webdunia
webdunia
webdunia

ಉಪೇಂದ್ರ ಮಗಳೂ ಬಣ್ಣ ಹಚ್ಚಲಿದ್ದಾಳೆ!

ಉಪೇಂದ್ರ ಮಗಳೂ ಬಣ್ಣ ಹಚ್ಚಲಿದ್ದಾಳೆ!
ಬೆಂಗಳೂರು , ಸೋಮವಾರ, 28 ಆಗಸ್ಟ್ 2017 (10:33 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಫೀಲ್ಡಿಗೆ ಬರುತ್ತೇನೆಂದು ಘೋಷಿಸಿದ್ದರೆ, ಅವರ ಪುಟಾಣಿ ಮಗಳು ಐಶ್ವರ್ಯಾ ಚಿತ್ರರಂಗಕ್ಕೆ ಕಾಲಿಡಲಿದ್ದಾಳೆ.

 
ಉಪೇಂದ್ರ-ಪ್ರಿಯಾಂಕ ಮುದ್ದಿನ ಮಗಳು ಐಶ್ವರ್ಯಾ ಅಮ್ಮನ ಜತೆ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಲಿದ್ದಾಳೆ. ಪ್ರಿಯಾಂಕ ಹೌರಾ ಬ್ರಿಡ್ಜ್ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತೇ ಇದೆ.

ಅದೇ ಸಿನಿಮಾದಲ್ಲಿ ಪ್ರಿಯಾಂಕ ಜತೆ ಮಗಳು ಐಶ್ವರ್ಯಾ ಒಂದು ಪಾತ್ರ ಮಾಡುತ್ತಿದ್ದಾಳೆ ಎನ್ನುವುದು ಪಕ್ಕಾ ಆಗಿದೆ. ಕೋಲ್ಕೊತ್ತಾದಲ್ಲೇ ಚಿತ್ರೀಕರಣ ನಡೆಯುವ ಕಾರಣ, ತವರಿಗೂ ಹತ್ತಿರವಾಗುತ್ತದೆ ಎನ್ನುವ ಕಾರಣಕ್ಕೆ ಪ್ರಿಯಾಂಕ ಮಗಳ ಪಾತ್ರಕ್ಕೂ ಓಕೆ ಎಂದಿದ್ದಾರಂತೆ.

ಇದನ್ನೂ ಓದಿ.. ತಿರುಚಿದ ಫೋಟೋ ಪ್ರಕಟಿಸಿ ತಮಾಷೆಗೊಳಗಾದ ಲಾಲೂ ಪ್ರಸಾದ್ ಯಾದವ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪೋರ್ನ್ ವಿಡಿಯೋ ಪ್ರಕಟಿಸಿದ ಬಾಲಿವುಡ್ ಸ್ಟಾರ್ ವಿರುದ್ಧ ದೂರು