Select Your Language

Notifications

webdunia
webdunia
webdunia
webdunia

ಮತ್ತೆ ಪ್ರಸಾರವಾಗಲಿದೆ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ

ಮತ್ತೆ ಪ್ರಸಾರವಾಗಲಿದೆ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ
ಬೆಂಗಳೂರು , ಶನಿವಾರ, 7 ಡಿಸೆಂಬರ್ 2019 (08:59 IST)
ಬೆಂಗಳೂರು: ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಶಾಲಿನಿ ನಿರೂಪಣೆಯ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ನಿಮಗೆ ನೆನಪಿರಬಹುದು. ಆ ಕಾರ್ಯಕ್ರಮ ಮತ್ತೆ ಮೂಡಿಬರಲಿದೆ.


ನಾಲ್ವರು ಮಕ್ಕಳನ್ನು ಶಾಲಿನಿ ತಮ್ಮದೇ ಶೈಲಿಯಲ್ಲಿ ಮಾತಾಡಿಸಿಕೊಂಡು ಗೇಮ್ಸ್ ಆಡಿಸಿ ಮಾಡುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಇದಾಗಿತ್ತು.  ಈ ಬಾರಿ ಮತ್ತಷ್ಟು ವೈವಿದ್ಯತೆಯೊಂದಿಗೆ ಕಾರ್ಯಕ್ರಮ ಮೂಡಿಬರಲಿದೆ.

ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಭರಾಟೆ ಜೋರಾಗಿರಲು ಉದಯ ವಾಹಿನಿ ಕೂಡಾ ತನ್ನ ಜನಪ್ರಿಯ ಶೋವನ್ನು ಮರಳಿ ಪ್ರಸಾರ ಮಾಡುವ ಮೂಲಕ ಟಿಆರ್ ಪಿ ಏರಿಸಿಕೊಳ್ಳುವ ತಯಾರಿಯಲ್ಲಿದೆ. ಆದರೆ ಯಾವಾಗಿನಿಂದ ಆರಂಭವಾಗಲಿದೆ ಎಂಬುದು ಸದ್ಯದಲ್ಲೆ ಗೊತ್ತಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎನ್ ಕೌಂಟರ್ ಆದವರೇ ರೇಪಿಸ್ಟ್ ಗಳು ಎನ್ನುವುದಕ್ಕೆ ಸಾಕ್ಷ್ಯವೇನು? ರಿಯಲ್ ಸ್ಟಾರ್ ಉಪೇಂದ್ರ ತಕರಾರು