Select Your Language

Notifications

webdunia
webdunia
webdunia
webdunia

ವಿಜಯ್ ಸಿನಿಮಾದಿಂದ ಹೊರಬಂದರಾ ತ್ರಿಶಾ? ವೈಮನಸ್ಯದ ಬಗ್ಗೆ ತ್ರಿಶಾ ತಾಯಿ ಸ್ಪಷ್ಟನೆ

ವಿಜಯ್ ಸಿನಿಮಾದಿಂದ ಹೊರಬಂದರಾ ತ್ರಿಶಾ? ವೈಮನಸ್ಯದ ಬಗ್ಗೆ ತ್ರಿಶಾ ತಾಯಿ ಸ್ಪಷ್ಟನೆ
ಚೆನ್ನೈ , ಶುಕ್ರವಾರ, 10 ಫೆಬ್ರವರಿ 2023 (08:30 IST)
Photo Courtesy: Twitter
ಚೆನ್ನೈ: ದಳಪತಿ ವಿಜಯ್ ಮುಂಬರುವ ಸಿನಿಮಾ ಲಿಯೋಗೆ ತ್ರಿಶಾ ಕೃ಼ಷ್ಣನ್ ನಾಯಕಿ ಎಂದು ಈಗಾಗಲೇ ಘೋಷಣೆಯಾಗಿದ್ದು, ಅಭಿಮಾನಿಗಳೂ ಈ ಹಿಟ್ ಜೋಡಿ ಮತ್ತೆ ಒಂದಾಗುತ್ತಿರುವುದು ಖುಷಿ ನೀಡಿತ್ತು.

15 ವರ್ಷಗಳ ಬಳಿಕ ಈ ಹಿಟ್ ಜೋಡಿ ಮತ್ತೆ ಒಂದಾಗಿ ನಟಿಸುತ್ತಿದ್ದಾರೆ. ಆದರೆ ಇದರ ನಡುವೆ ಚಿತ್ರತಂಡದ ಜೊತೆ ವೈಮನಸ್ಯದಿಂದಾಗಿ ತ್ರಿಶಾ ಸಿನಿಮಾದಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು.

ಈ ಬಗ್ಗೆ ತ್ರಿಶಾ ತಾಯಿ ಉಮಾ ಸ್ಪಷ್ಟನೆ ನೀಡಿದ್ದು, ತ್ರಿಶಾ ಈಗಲೂ ಸಿನಿಮಾ ತಂಡದ ಭಾಗವಾಗಿದ್ದಾರೆ. ಶೂಟಿಂಗ್ ನಿಂದ ಹೊರಬಂದಿಲ್ಲ. ಇದೆಲ್ಲಾ ರೂಮರ್ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪು ನೆನೆದು ಕಣ್ಣೀರು ಹಾಕಿದ ಶಿವಣ್ಣ