Publish Date: Thu, 16 Jul 2020 (18:26 IST)
Updated Date: Thu, 16 Jul 2020 (18:30 IST)
ಉತ್ತರ ಕರ್ನಾಟಕ ಪ್ರದೇಶದಲ್ಲಿ ಚಿತ್ರೀಕರಣಗೊಂಡಿದ್ದ ರುದ್ರಿ ಫಿಲ್ಮ್ ಗೆ ಪ್ರತಿಷ್ಠಿತ ಮೂರು ಅವಾರ್ಡ್ ಗಳು ಬಂದಿವೆ.
ಟ್ಯಾಗೋರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಅತ್ಯುತ್ತಮ ನಿರ್ದೇಶನ ದೇವೇಂದ್ರ ಬಡಿಗೇರ್, ಅತ್ಯುತ್ತಮ ನಟಿ ಪಾವನಾ ಗೌಡ, ಅತ್ಯುತ್ತಮ ನಿರೂಪಣೆ ವಿಭಾಗದಲ್ಲಿ ಪ್ರಶಸ್ತಿ ಸಂದಿವೆ.
ಅನ್ಯಾಯದ ವಿರುದ್ಧ ಯುವತಿ ಹೋರಾಡುವ ಚಿತ್ರಕಥೆ ಇದರಲ್ಲಿದೆ.