Select Your Language

Notifications

webdunia
webdunia
webdunia
webdunia

RRR ಚಿತ್ರದಲ್ಲಿ ರಾಜಮೌಳಿ ಆಲಿಯಾ ರನ್ನು ನಾಯಕಿಯಾಗಿ ಮಾಡಲು ಇದೇ ಕಾರಣವಂತೆ

RRR ಚಿತ್ರದಲ್ಲಿ ರಾಜಮೌಳಿ  ಆಲಿಯಾ ರನ್ನು ನಾಯಕಿಯಾಗಿ ಮಾಡಲು ಇದೇ ಕಾರಣವಂತೆ
ಹೈದರಾಬಾದ್ , ಗುರುವಾರ, 12 ನವೆಂಬರ್ 2020 (06:14 IST)
ಹೈದರಾಬಾದ್ : ಖ್ಯಾತ ನಿರ್ದೇಶಕ ರಾಜಮೌಳಿ ಅವರ RRR ಚಿತ್ರದ ಶೂಟಿಂಗ್ ಈಗಾಗಲೇ ನಡೆಯುತ್ತಿದೆ. ಸ್ಟಾರ್ ನಟರಾದ ರಾಮ್ ಚರಣ್, ಮತ್ತು ಜೂನಿಯರ್ ಎನ್ ಟಿಆರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ರಾಮ್ ಚರಣ್ ಗೆ ಜೋಡಿಯಾಗಿ ಸೀತಾ ಪಾತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ನಟಿಸುತ್ತಿದ್ದು, ಸದ್ಯದಲ್ಲೇ ಶೂಟಿಂಗ್ ಗೆ ಹಾಜರಾಗಲಿದ್ದಾರೆ. ಈ ನಡುವೆ ನಿರ್ದೇಶಕ ರಾಜಮೌಳಿ ಅವರು ಆಲಿಯಾ ಭಟ್ ನಾಯಕಿಯಾಗಿ ನಟಿಸುವುದನ್ನು ಸ್ಪಷ್ಟಪಡಿಸಿದ್ದಾರೆ ಮತ್ತು ಅವರನ್ನು ಆಯ್ಕೆ ಮಾಡಲು ಕಾರಣವೆನೆಂಬುದನ್ನು ತಿಳಿಸಿದ್ದಾರೆ.

ಸೀತಾ ನಟನೆಗೆ ಮುಕ್ತವಾಗಿರುವ ಪಾತ್ರ. ಅದಕ್ಕೆ ಸುಂದರವಾದ ಹುಡುಗಿಯಾಗಬೇಕೆಂದು ಬಯಸಿದಾಗ ಆಲಿಯಾ ಸೂಟ್ ಎಂದು ತೋರುತ್ತಿತ್ತು. ಎನ್ ಟಿಆರ್ ಮತ್ತು ಚರಣ್ ನಟನೆಯನ್ನು ಸಮತೋಲನಗೊಳಿಸುವ ಸಾಮರ್ಥ್ಯ ಆಲಿಯಾ ಮಾತ್ರ ಹೊಂದಿದ್ದಾಳೆ ಎಂಬುದು ನನ್ನ ನಂಬಿಕೆ. ಆದ್ದರಿಂದ ನಾನು ಆಲಿಯಾರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಸ ನಿರ್ವಹಣೆ ಮಾಡಿದ ಬಿಬಿಎಂಪಿ ಅಧಿಕಾರಿಗಳನ್ನು ಸನ್ಮಾನಿಸಲಿರುವ ನಟ ಅನಿರುದ್ಧ್