ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಈಚೆಗಷ್ಟೇ ಕೋವಿಡ್ -19 ನಿಂದ ಗುಣಮುಖರಾಗಿ ಮನೆಗೆ ಆಗಮಿಸಿದ್ದಾರೆ.
ಇಂಥ ಮೇರು ನಟ ಅಮಿತಾಬ್ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟೀವ್ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಮೂಲಕ ಅಮಿತಾಬ್ ಬಚ್ಚನ್ ಜೀವನದ ಹೊಸ ಪಾಠ ಕಲಿಸಿದ್ದಾರೆ.
'ಪ್ರತಿಯೊಬ್ಬರೂ ತಮ್ಮದೇ ಆದ ಸಾಮರ್ಥ್ಯದಲ್ಲಿ ಅದ್ಭುತರಾಗಿರುತ್ತಾರೆ' ಎಂದು ಅಮಿತಾಬ್ ಹೇಳಿದ್ದಾರೆ.
" फितरत किसी की कर जिंदगी जिंदगी, हर शक़्स अपनी हद है है " ಎಂದು ಅಮಿತಾಬ್ ಬಚ್ಚನ್ ಬರೆದಿರೋದಕ್ಕೆ ಭಾರೀ ಲೈಕ್ಸ್ ಗಳು ಅಭಿಮಾನಿಗಳು ನೀಡುತ್ತಿದ್ದಾರೆ.