Select Your Language

Notifications

webdunia
webdunia
webdunia
webdunia

ಪವರ್ ಸ್ಟಾರ್ ಪುನೀತ್ ಗೆ ನಾಳೆ ಚಿತ್ರಮಂದಿರಗಳಲ್ಲಿ ಗೌರವ ಸಲ್ಲಿಕೆ

ಪವರ್ ಸ್ಟಾರ್ ಪುನೀತ್ ಗೆ ನಾಳೆ ಚಿತ್ರಮಂದಿರಗಳಲ್ಲಿ ಗೌರವ ಸಲ್ಲಿಕೆ
ಬೆಂಗಳೂರು , ಶನಿವಾರ, 6 ನವೆಂಬರ್ 2021 (09:03 IST)
ಬೆಂಗಳೂರು: ನಮ್ಮನ್ನಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ನಾಳೆ ಚಿತ್ರಮಂದಿರಗಳಲ್ಲಿ ಗೌರವ ನಮನ ಕಾರ್ಯಕ್ರಮ ನಡೆಯಲಿದೆ.

ನಾಳೆ ಸಂಜೆ 6 ಗಂಟೆಗೆ ಎಲ್ಲಾ ಚಿತ್ರಮಂದಿರಗಳಲ್ಲಿ ಮೊಂಬತ್ತಿ ಬೆಳಗಿ, ಪುನೀತ್ ಭಾವಚಿತ್ರಕ್ಕೆ ಹಾರ ಹಾಕಿ ಗೌರವಿಸಲಾಗುತ್ತದೆ. ಅಲ್ಲದೆ, ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಪುನೀತ್ ಬಗ್ಗೆ ಬರೆದ ಹಾಡೊಂದನ್ನು ಹಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರೇಕ್ಷಕರೂ ಪಾಲ್ಗೊಳ್ಳಲಿದ್ದಾರೆ.

ವಿತರಕರು, ಚಿತ್ರಮಂದಿರ ಮಾಲಿಕರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಮೂಲಕ ಅಗಲಿದ ನಟನಿಗೆ ಚಿತ್ರಮಂದಿರಗಳು ಗೌರವ ಸಲ್ಲಿಸಲು ಮುಂದಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೌಶಲ್ ಕತ್ರಿನಾಗೆ ಪ್ರಪೋಸ್ ಮಾಡಲು ಬಳಸಿದ ಟ್ರಿಕ್ಸ್ ನೋಡಿ!