Select Your Language

Notifications

webdunia
webdunia
webdunia
webdunia

ಸುಶಾಂತ್ ಸಿಂಗ್ ಕೇಸ್ ಗೆ ಹೊಸ ಟ್ವಿಸ್ಟ್ ನೀಡಿದ ಮಹಿಳೆ

ಸುಶಾಂತ್ ಸಿಂಗ್ ಕೇಸ್ ಗೆ ಹೊಸ ಟ್ವಿಸ್ಟ್ ನೀಡಿದ ಮಹಿಳೆ
ಮುಂಬೈ , ಮಂಗಳವಾರ, 18 ಆಗಸ್ಟ್ 2020 (10:53 IST)
ಸುಶಾಂತ್ ಸಿಂಗ್ ರಜಪೂತ್ ಅವರ ನಿಗೂಢ ಆತ್ಮಹತ್ಯೆ ಕೇಸ್ ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಜೂನ್ 14, 2020 ರಂದು ಅವರ ಅಪಾರ್ಟ್ಮೆಂಟ್ ನ ಛಾವಣಿಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಪತ್ತೆಯಾಗಿತ್ತು.

ಅದೇ ದಿನ ಅವರ ಕಟ್ಟಡದಲ್ಲಿ ಅನಾಮಿಕ ಮಹಿಳೆ ಕಾಣಿಸಿಕೊಂಡಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ. ನಟನ ಮಲಗುವ ಕೋಣೆ ಮತ್ತು ಕಟ್ಟಡದಿಂದ ವಿಡಿಯೋ ತುಣುಕಿನ ನಂತರ ಹೊಸ ತಿರುವು ಬಂದಿದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ನೀಲಿ-ಬಿಳುಪು  ಬಟ್ಟೆ ಧರಿಸಿದ ಮಹಿಳೆ ಅಪಾರ್ಟಮೆಂಟ್ ನಲ್ಲಿ ಇದ್ದಳು ಎನ್ನಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಣಾ ಮದುವೆಯಂದು ಸಮಂತಾ ಧರಿಸಿದ ಸೀರೆ ಬೆಲೆ ಎಷ್ಟು ಗೊತ್ತಾ?