Publish Date: Wed, 12 Aug 2020 (19:10 IST)
Updated Date: Wed, 12 Aug 2020 (19:12 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಹಲವು ಬಗೆಯ ಸುದ್ದಿಗಳು ಹರಿದಾಡುತ್ತಿವೆ.
ಈ ನಡುವೆ ಸುಶಾಂತ್ ಸಿಂಗ್ ರಜಪೂತ್ ರನ್ನು ಕೊಲ್ಲಲು ಸ್ಟನ್ ಗನ್ ಬಳಸಿರಬಹುದೆಂಬ ಸುದ್ದಿ ಕೇಳಿಬರತೊಡಗಿದ್ದು, ಇದಕ್ಕೆ ಪುರಾವೆ ಸಿಕ್ಕಿಲ್ಲ.
ಈ ನಡುವೆ, ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನು ಐ ಎನ್ ಐ (ರಾಷ್ಟ್ರೀಯ ತನಿಖಾ ಸಂಸ್ಥೆ)ಗೆ ವಹಿಸಬೇಕೆಂದು ಸಂಸದ ಸುಬ್ರಮಣಿಯನ್ ಸ್ವಾಮಿ ಆಗ್ರಹ ಮಾಡಿದ್ದಾರೆ.