Select Your Language

Notifications

webdunia
webdunia
webdunia
webdunia

ಫಿಲ್ಮ್ ಫೆಸ್ಟಿವಲ್ ಟೊರಾಂಟೊದಲ್ಲಿ ಪ್ರದರ್ಶನವಾಗಲಿದೆ ತೆಲುಗಿನ ಈ ಚಿತ್ರ

ಫಿಲ್ಮ್ ಫೆಸ್ಟಿವಲ್ ಟೊರಾಂಟೊದಲ್ಲಿ ಪ್ರದರ್ಶನವಾಗಲಿದೆ ತೆಲುಗಿನ ಈ ಚಿತ್ರ
ಹೈದರಾಬಾದ್ , ಸೋಮವಾರ, 3 ಆಗಸ್ಟ್ 2020 (11:12 IST)
ಹೈದರಾಬಾದ್ : ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಟೊರಾಂಟೊಗೆ ಕಳೆದ ಬಾರಿ ಸದ್ದು ಮಾಡಿದ ಜೆರ್ಸಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ.

ಟೊರಾಂಟೊ ಫಿಲ್ಮ್ ಫೆಸ್ಟಿವಲ್ ಇದೆ ತಿಂಗಳು ಆಗಸ್ಟ್ 9ರಿಂದ 15ರವರೆಗೆ ನಡೆಯಲಿದೆ. ಈ ಫೆಸ್ಟಿವಲ್ ನಲ್ಲಿ ಒಟ್ಟು 6 ಭಾರತೀಯ ಸಿನಿಮಾಗಳು ಪ್ರದರ್ಶನಗೊಳ‍್ಳಲಿದೆ. ಈ 6 ಸಿನಿಮಾಗಳ ಪೈಕಿ ಜೆರ್ಸಿ ಸಿನಿಮಾ ಕೂಡ ಒಂದು. ಕ್ರೀಡೆಗೆ ಸಂಬಂಧಿಸಿದ ಚಿತ್ರ ಇದಾಗಿದ್ದು, ಇದರಲ್ಲಿ ನಾನಿ ಮತ್ತು ಶ್ರದ್ಧಾ ಶ್ರೀನಾಥ್ ಜೊತೆಯಾಗಿ ನಟಿಸಿದ್ದಾರೆ.

ಜೆರ್ಸಿ ಸಿನಿಮಾ ತಂಡಕ್ಕೆ ಈ ವಿಚಾರ ಸಂತಸ ನೀಡಿದೆ. ಹಾಗೇ ಆಗಸ್ಟ್ 11 ಸಂಜೆ 7.30ಕ್ಕೆ ಪ್ರದರ್ಶನವಾಗುತ್ತಿದೆ. ಈ ಸಿನಿಮಾ ಜೊತೆ ತಮಿಳಿನ ಕೈದಿ, ಮಲಯಾಳಂ ನ ಟ್ರಾನ್ಸ್ ಸಿನಿಮಾ ಕೂಡ ಪ್ರದರ್ಶನವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನ ಮೋಸ್ಟ್ ಪರ್ಫೆಕ್ಟ್ ಅಣ್ಣ-ತಂಗಿ ಜೋಡಿ