Select Your Language

Notifications

webdunia
webdunia
webdunia
webdunia

ಟಾಲಿವುಡ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ ವಿಜಯ್ ಮಾಸ್ಟರ್ ಚಿತ್ರದ ಟೀಸರ್

ಟಾಲಿವುಡ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ ವಿಜಯ್ ಮಾಸ್ಟರ್ ಚಿತ್ರದ ಟೀಸರ್
ಹೈದರಾಬಾದ್ , ಶನಿವಾರ, 19 ಡಿಸೆಂಬರ್ 2020 (15:48 IST)
ಹೈದರಾಬಾದ್ : ಟಾಲಿವುಡ್ ನಲ್ಲಿ ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರವನ್ನು ಸೂಪರ್ ಹಿಟ್ ಚಿತ್ರವನ್ನಾಗಿ ಮಾಡಲು ತಯಾರಿ ನಡೆಸಲಾಗುತ್ತಿದೆ. ಹಾಗಾಗಿ ವಿಜಯ್ ಅಭಿನಯದ ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಈ ಚಿತ್ರವನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅದಕ್ಕಾಗಿಯೇ ತೆಲುಗು, ತಮಿಳಿನಲ್ಲಿ ಟೀಸರ್ ನ್ನು ಬಿಡುಗಡೆ ಮಾಡಲಾಗಿದೆ. ಇದು ಟಾಲಿವುಡ್ ಪ್ರೇಕ್ಷಕರಲ್ಲಿಯೂ ಆಸಕ್ತಿ ಮೂಡಿಸಿದೆ, ಹಾಗಾಗಿ ಟಾಲಿವುಡ್ ನಲ್ಲಿ ತಮಿಳು ನಟ ವಿಜಯ್ ಉತ್ತಮ ಯಶಸ್ಸು ಗಳಿಸುತ್ತಾರೆ. ಅದರ ಜೊತೆ ತಮಿಳಿನಲ್ಲಿಯೂ ಈ ಚಿತ್ರ ಸೂಪರ್ ಹಿಟ್ ಆಗಲಿದೆ ಎಂಬ ನಿರೀಕ್ಷೆ ಇದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಪುಷ್ಪಾ ಚಿತ್ರದ ಬಗ್ಗೆ ತಯಾರಕರು ಕಾಳಜಿ ವಹಿಸುತ್ತಿಲ್ಲ ಎನ್ನಲಾಗಿದೆ