Select Your Language

Notifications

webdunia
webdunia
webdunia
webdunia

ಸೀಟಿಮಾರ್’ ಚಿತ್ರದ ಹೊಸ ಬಿಡುಗಡೆಯ ದಿನಾಂಕ ನಿಗದಿ

ಸೀಟಿಮಾರ್’ ಚಿತ್ರದ ಹೊಸ ಬಿಡುಗಡೆಯ ದಿನಾಂಕ ನಿಗದಿ
ಹೈದರಾಬಾದ್ , ಬುಧವಾರ, 31 ಮಾರ್ಚ್ 2021 (09:49 IST)
ಹೈದರಾಬಾದ್ : ಸಂಪತ್ ನಂದಿ ನಿರ್ದೇಶನದ ನಟ ಗೋಪಿಚಂದ್  ಮತ್ತು ತಮನ್ನಾ ಅಭಿನಯದ ‘ಸೀಟಿಮಾರ್’ ಚಿತ್ರದ ಹೊಸ ಬಿಡುಗಡೆಯ ದಿನಾಂಕ ನಿಗದಿಯಾಗಿದೆ.

ಈ ಚಿತ್ರವನ್ನು ಈ ಹಿಂದೆ ಏಪ್ರಿಲ್ 2 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ನಾಗಾರ್ಜುನ್ ವೈಲ್ಡ್ ಡಾಗ್ ಮತ್ತು ಕಾರ್ತಿಯ ಸುಲ್ತಾನ್ ಅದೇ ದಿನ ತೆರೆಗೆ ಬರುತ್ತಿದೆ. ಈ ಹಿನ್ನಲೆಯಲ್ಲಿ ಸೀಟಿಮಾರ್ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು.

ಆದರೆ ಇದೀಗ ಈ ಚಿತ್ರವನ್ನು ಏಪ್ರಿಲ್ 30ರಂದು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಅಲ್ಲದೇ ಅದೇ ದಿನ ರಾಣಾ ಅವರ ವಿರಾಟಪರ್ವಂ ಚಿತ್ರ ಕೂಡ ರಿಲೀಸ್ ಆಗಲಿದೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಘೋಷಣೆಯಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ತೋತಾಪುರಿ ಸಿನಿಮಾ ಬಗ್ಗೆ ಲೇಟೆಸ್ಟ್ ಅಪ್ ಡೇಟ್ ಕೊಟ್ಟ ಜಗ್ಗೇಶ್