Select Your Language

Notifications

webdunia
webdunia
webdunia
webdunia

‘ಸರ್ಕಾರು ವಾರಿ ಪಾಟಾ’ ಚಿತ್ರದ ಚಿತ್ರೀಕರಣ ರದ್ದು

‘ಸರ್ಕಾರು ವಾರಿ ಪಾಟಾ’ ಚಿತ್ರದ ಚಿತ್ರೀಕರಣ ರದ್ದು
ಹೈದರಾಬಾದ್ , ಮಂಗಳವಾರ, 30 ಮಾರ್ಚ್ 2021 (09:05 IST)
ಹೈದರಾಬಾದ್ : ಟಾಲಿವುಡ್ ಫ್ರಿನ್ಸ್ ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟಾ’ ಚಿತ್ರದ ಚಿತ್ರೀಕರಣ ರದ್ದಾಗಿದೆಯಂತೆ.

ಹೌದು. ಸರ್ಕಾರು ವಾರಿ ಪಾಟಾ’ ಚಿತ್ರದಲ್ಲಿ ಮಹೇಶ್ ಬಾಬು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣವನ್ನು ಗೋವಾದಲ್ಲಿ ಚಿತ್ರೀಕರಿಸಲು ನಿರ್ಮಾಪಕರು ಯೋಜಿಸಿದ್ದರು.

ಆದರೆ ದೇಶಾದ್ಯಂತ ಕೊರೊನಾ ಹಾವಳಿ ಹೆಚ್ಚಾಗಿದ್ದು, ಕೊರೊನಾ 2 ನೇ ಅಲೆ ಈಗಾಗಲೇ ಪ್ರಾರಂಭವಾಗಿದೆ. ಹಾಗಾಗಿ ಗೋವಾ ಹಾಗೂ ದುಬೈ ಚಿತ್ರೀಕರಣವನ್ನು ರದ್ದುಮಾಡಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೋಳಿ ಹಬ್ಬಕ್ಕಾಗಿ ವಿಶೇಷ ಉಡುಗೊರೆ ಪಡೆದ ರಶ್ಮಿಕಾ ಮಂದಣ‍್ಣ