Select Your Language

Notifications

webdunia
webdunia
webdunia
webdunia

ಇಡೀ ಉದ್ಯಮ ಅನಿರುದ್ದ್ ಅವರ ಜೊತೆ ಇದೆ

The entire industry is with Anirudh
bangalore , ಶನಿವಾರ, 10 ಡಿಸೆಂಬರ್ 2022 (17:38 IST)
ಫಿಲ್ಮ್‌‌ಚೇಬಂರ್ ನಲ್ಲಿ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಸುದ್ದಿ ಗೋಷ್ಟಿ ನಡೆಸಿದ್ದಾರೆ.ವಾಣಿಜ್ಯ ಮಂಡಳಿ ಸಂಧಾನ ಸಭೆಗೆ ಕಿರುತೆರೆ ನಿರ್ಮಾಪಕರ ಸಂಘ ಗೈರಾಗಿದ್ದು,ನಿರ್ಮಾಪಕರ ಸಂಘವನ್ನು ಸಂಧಾನಕ್ಕೆ ಕರೆದಿದ್ವಿ ಅವರು ಬಂದಿಲ್ಲ.ಆದ್ದರಿಂದ ವಾಣಿಜ್ಯ ಮಂಡಳಿ ಖಡಕ್ ನಿರ್ಧಾರ ತೆಗೆದು ಕೊಂಡಿದೆ.ಇಡೀ ಉದ್ಯಮ ಅನಿರುದ್ದ್ ಅವರ ಜೊತೆ ಇದೆ.ಅನಿರುದ್ದ್ ಅವರನ್ನು ಅಷ್ಟೇ ಅಲ್ಲ ಯಾರನ್ನು ಬ್ಯಾನ್ ಮಾಡೊಕೆ ಆಗಲ್ಲ.ನಾವು ಅನಿರುದ್ದ್ ಅವರ ಜೊತೆ ಇರ್ತೀವಿ ಎಂದ ಫಿಲ್ಮ್ಚೇಂ ಬರ್ ಅಧ್ಯಕ್ಷ ಭಾಮ‌ಹರೀಶ್ ಹೇಳಿದ್ದಾರೆ.
 
ಅಲ್ಲದೇ ಇದೆ ವೇಳೆ ಮಸತನಾಡಿದ ನಟ ಅನಿರುದ್ಧ್ ಜಗದೀಶ್ ಆರೂರ್ ನನ್ನ ಮಾನ‌ಹಾನಿ ಮಾಡುವ ಕೆಲಸ ಮಾಡಿದ್ದಾರೆ.ನನ್ನ ಅನ್ನ ಕಿತ್ತುಕೊಳ್ಳುವ ಕೆಲಸ ಮಾಡಿದ್ದಾರೆ.ಕೆಟಿವಿ  ಅಧ್ಯಕ್ಷರು ಕರೆದಾಗಲೂ ಅವರು ಬರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಿರುದ್ಧ್ ಗೆ ತಗುಲಿದ ಬ್ಯಾನ್ ಬಿಸಿ: ಡಾ.ರಾಜ್ ಮಾತು ಪಾಲಿಸುತ್ತಾ ಚಿತ್ರರಂಗ?