Select Your Language

Notifications

webdunia
webdunia
webdunia
webdunia

ಧನುಷ್ ಗೆ ಅಣ್ಣನಾಗಲಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್

ಧನುಷ್ ಗೆ ಅಣ್ಣನಾಗಲಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್
ಬೆಂಗಳೂರು , ಶುಕ್ರವಾರ, 9 ಡಿಸೆಂಬರ್ 2022 (09:10 IST)
Photo Courtesy: Twitter
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಈಗ ಹೊಸದೊಂದು ಸುದ್ದಿ ಕೊಟ್ಟಿದ್ದಾರೆ. ತಮಿಳು ನಟ ಧನುಷ್ ಗೆ ಅಣ್ಣನಾಗ್ತಿದ್ದಾರೆ!

ಧನುಷ್ ನಾಯಕರಾಗಿರುವ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಶಿವಣ್ಣ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಶಿವಣ್ಣ ಈ ಸಿನಿಮಾದಲ್ಲಿ ಧನುಷ್ ಅಣ್ಣನಾಗಿ ಅಭಿನಯಿಸಲಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣನ ಪೋಸ್ಟರ್ ಕೂಡಾ ಈಗ ಬಿಡುಗಡೆಯಾಗಿದೆ.

ಈ ಮೂಲಕ ಶಿವಣ್ಣ ಏಕಕಾಲಕ್ಕೆ ಎರಡು ತಮಿಳು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ರಜನೀಕಾಂತ್ ಅವರ ಜೈಲರ್ ಸಿನಿಮಾದಲ್ಲೂ ಶಿವಣ್ಣ ಅತಿಥಿ ಪಾತ್ರ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂದು ವಿಷ್ಣುವರ್ಧನ್ ಜೊತೆ, ಇಂದು ಅನಿರುದ್ಧ್ ಜೊತೆ! ಮತ್ತೆ ‘ಸೂರ್ಯವಂಶ’ ಮಾಡಲಿರುವ ಎಸ್. ನಾರಾಯಣ್