Select Your Language

Notifications

webdunia
webdunia
webdunia
webdunia

ಈ ನಟಿಗೆ ನಟ ವಿಜಯ್ ಜತೆ ನಟಿಸುವ ಆಸೆಯಂತೆ!

ಈ ನಟಿಗೆ ನಟ ವಿಜಯ್ ಜತೆ ನಟಿಸುವ ಆಸೆಯಂತೆ!
ಚೆನ್ನೈ , ಸೋಮವಾರ, 4 ಜನವರಿ 2021 (12:21 IST)
ಚೆನ್ನೈ : ನಟ ವಿಜಯ್ ತಮಿಳು ಚಿತ್ರರಂಗದ ಅಗ್ರ ತಾರೆಯರಲ್ಲಿ ಒಬ್ಬರು. ಅವರ ಜೊತೆ ಜೋಡಿಯಾಗಿ ನಟಿಸುವ ಆಸೆ ಹಲವು ನಟಿಯರಿಗಿದೆ.

ಹಾಗಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಯುವ ನಟಿ ನಿಧಿ ಅಗರ್ವಾಲ್ ಅವರು ನಟ ವಿಜಯ್ ಅವರ 67ನೇ ಚಿತ್ರದಲ್ಲಿ ನಾನು ನಾಯಕಿಯಾಗುತ್ತೇನೆ ಎಂದು ಹೇಳಿದ್ದಾರೆ.

ಪ್ರಸ್ತುತ ಅವರು ನಟ ಸಿಂಬು ಅವರ ಈಶ್ವರನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗೇ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಲಿರುವ ಮುಂಬುರುವ ಭೂಮಿ ಚಿತ್ರದಲ್ಲಿ ಜಯಂ ರವಿ ಅವರ ಜೊತೆ ನಾಯಕಿಯಾಗಿ ನಟಿಸಿಲಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಷ್ಟದ ಸಮಯದಲ್ಲಿ ಬೆಂಬಲಿಸಿದವರಿಗೆ ಧನ್ಯವಾದ ಹೇಳಿದ ಸಂಜನಾ ಗಲ್ರಾನಿ