Select Your Language

Notifications

webdunia
webdunia
webdunia
webdunia

ಈ ವಿಚಾರಕ್ಕೆ ನಿರಾಶೆಗೊಂಡ ವಿಜಯ್ ಅಭಿಮಾನಿಗಳು

ಈ ವಿಚಾರಕ್ಕೆ ನಿರಾಶೆಗೊಂಡ ವಿಜಯ್ ಅಭಿಮಾನಿಗಳು
ಚೆನ್ನೈ , ಭಾನುವಾರ, 3 ಜನವರಿ 2021 (10:55 IST)
ಚೆನ್ನೈ : ವಿಜಯ್ ಅವರ ಮಾಸ್ಟರ್ ಚಿತ್ರ ಜನವರಿ 13ರಂದು ಬಿಡುಗಡೆಯಾಗಲಿದೆ. ಹಾಗಾಗಿ ವಿಜಯ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ನಡುವೆ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

ಹೌದು. ಇತ್ತೀಚೆಗೆ ವಿಜಯ್ ಮುಖ್ಯಮಂತ್ರಿ ಪಳನಿಸ್ವಾಮಿಯನ್ನು ಭೇಟಿಯಾಗಿ ಅಭಿಮಾನಿಗಳಿಗೆ ಚಿತ್ರಮಂದಿರಗಳಲ್ಲಿ 100% ಸೀಟುಗಳನ್ನು ನೀಡಲು ಅನುಮತಿ ನೀಡಬೇಕೆಂದು  ಕೇಳಿಕೊಂಡಿದ್ದಾರೆ.

ಆದರೆ ಈಗ ತಮಿಳುನಾಡಿನಲ್ಲಿ ಕರ್ಪ್ಯೂ ಅನ್ನು ಜನವರಿ 31ಕ್ಕೆ ವಿಸ್ತರಿಸಲಾಗಿದೆ. ಹಾಗಾಗಿ ಚಿತ್ರಮಂದಿರಗಳಲ್ಲಿ ಶೇ.50% ಸೀಟುಗಳನ್ನು ನೀಡಲು ಅನುಮತಿ ನೀಡಲಾಗಿದೆ. ಇದು ವಿಜಯ್ ಅಭಿಮಾನಿಗಳಲ್ಲಿ ನಿರಾಶೆಯನ್ನು ಮೂಡಿಸಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ವಿಷ್ಣು ಫೋಟೊ ನೀಡಿ ಆಶ್ಚರ್ಯಗೊಂಡ ಅಭಿಮಾನಿಗಳು