Select Your Language

Notifications

webdunia
webdunia
webdunia
webdunia

ನಟ ವಿಷ್ಣು ಫೋಟೊ ನೀಡಿ ಆಶ್ಚರ್ಯಗೊಂಡ ಅಭಿಮಾನಿಗಳು

ನಟ ವಿಷ್ಣು ಫೋಟೊ ನೀಡಿ ಆಶ್ಚರ್ಯಗೊಂಡ ಅಭಿಮಾನಿಗಳು
ಚೆನ್ನೈ , ಭಾನುವಾರ, 3 ಜನವರಿ 2021 (10:03 IST)
ಚೆನ್ನೈ : ಸಿನಿಮಾದ ಕೆಲವು ಸೆಲೆಬ್ರಿಟಿಗಳು ತಮ್ಮನ್ನು ತಾವು ಸದೃಢವಾಗಿಸಲು ಯಾವಾಗಲೂ ಬಹಳಷ್ಟು ಕೆಲಸಗಳನ್ನು ಮಾಡುತ್ತಿರುತ್ತಾರೆ.

ಇತ್ತೀಚೆಗೆ ನಟ ಆರ್ಯ ದೇಹ ಸದೃಢವಾಗಿಡಲು ಅಭಿಮಾನಿಗಳಿಗೆ ಒಂದು ಮಾರ್ಗವನ್ನು ತೋರಿಸಿದ್ದಾರೆ. ಅವರು ಸೈಕ್ಲಿಂಗ್ ಮತ್ತು ವ್ಯಾಯಾಮ ಮಾಡಿ ಅಭಿಮಾನಿಗಳನ್ನು ಮಾಹಿತಿ ನೀಡಿದ್ದಾರೆ. ಇದೀಗ ನಟ ವಿಷ್ಣು ಅವರು ಹೊಸ ವರ್ಷದ ವಿಶೇಷವಾಗಿ ತಮ್ಮ ಫೋಟೊವೊಂದನ್ನು ಬಿಡುಗಡೆ ಮಾಡಿದ್ದಾರೆ.  ಅದರಲ್ಲಿ ಅವರ 6 ಪ್ಯಾಕ್ ದೇಹವನ್ನು ಪ್ರದರ್ಶಿಸಿದ್ದಾರೆ. ಈ ಫೋಟೊ ನೋಡಿದ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷದಂದು ನಟಿ ಪೂಜಾಕುಮಾರ್ ಕುರಿತಾದ ಈ ವಿಚಾರ ತಿಳಿದು ಶಾಕ್ ಆದ ಅಭಿಮಾನಿಗಳು