Select Your Language

Notifications

webdunia
webdunia
webdunia
webdunia

ವಿಜಯ್ 65ನೇ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಲಿದ್ದಾರಂತೆ ಈ ನಟ

ವಿಜಯ್ 65ನೇ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಲಿದ್ದಾರಂತೆ ಈ ನಟ
ಚೆನ್ನೈ , ಮಂಗಳವಾರ, 19 ಜನವರಿ 2021 (11:08 IST)
ಚೆನ್ನೈ : ಮಾಸ್ಟರ್ ಚಿತ್ರದ ನಂತರ ನಟ ವಿಜಯ್ ಅವರ  65ನೇ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ಅವರು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ.

ಈ ಚಿತ್ರವನ್ನು ಸನ್ ಪಿಕ್ಚರ್ಸ್ ಅವರು ನಿರ್ಮಿಸಲಿದ್ದಾರೆ. ಇದೀಗ ಈ ಚಿತ್ರದಲ್ಲಿ ಖಳನಾಯಕನ ಮತ್ತು ನಾಯಕಿಯ ಆಯ್ಕೆ ನಡೆಯುತ್ತದೆ. ಇದೀಗ ಖಳನಾಯಕನ ಪಾತ್ರಕದಲ್ಲಿ ಅರುಣ್ ವಿಜಯ್ ಅವರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಚಿತ್ರದಲ್ಲಿ ಆಕ್ಷನ್ ದೃಶ್ಯಗಳು ಹೆಚ್ಚಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ದಿನದಂದು ರಿಲೀಸ್ ಆಗಲಿದೆಯಂತೆ ವಲಾಮೈ ಚಿತ್ರದ ಟೀಸರ್