Select Your Language

Notifications

webdunia
webdunia
webdunia
webdunia

ಈ ದಿನದಂದು ರಿಲೀಸ್ ಆಗಲಿದೆಯಂತೆ ವಲಾಮೈ ಚಿತ್ರದ ಟೀಸರ್

ಈ ದಿನದಂದು ರಿಲೀಸ್ ಆಗಲಿದೆಯಂತೆ ವಲಾಮೈ ಚಿತ್ರದ ಟೀಸರ್
ಚೆನ್ನೈ , ಮಂಗಳವಾರ, 19 ಜನವರಿ 2021 (10:58 IST)
ಚೆನ್ನೈ : ಅಜಿತ್ ಅವರ ವಲಾಮೈ ಚಿತ್ರದ ಶೂಟಿಂಗ ವೇಗವಾಗಿ ನಡೆಯುತ್ತಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ  ಈ ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಅಜಿತ್ ‘ವಲಾಮೈ’ ಚಿತ್ರವನ್ನು ಹೆಚ್.ವಿನೊತ್ ನಿರ್ದೇಶನ ಮಾಡಿದ್ದು, ಬೋನಿ ಕಪೂರ್ ನಿರ್ಮಿಸುತ್ತಿದ್ದಾರೆ. ಈ ಚಿತ್ರಕರಣ ಇತ್ತೀಚೆಗೆ ಹೈದರಾಬಾದ್ ನಲ್ಲಿ  ನಡೆದಿದೆ. ಬಳಿಕ ಕೆಲವು ದೃಶ್ಯಗಳ ಚಿತ್ರೀಕರಣಕ್ಕಾಗಿ ಗುಜರಾತ್ ಗೆ ಹೋಗಿದ್ದರು. ಹಾಗೇ ಈ ಚಿತ್ರದ ಟೀಸರ್ ಏಪ್ರಿಲ್ 14ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಯಾದ 5 ದಿನಗಳಲ್ಲಿ 5.43 ಕೋಟಿ ಗಳಿಸಿದ ಮಾಸ್ಟರ್ ಚಿತ್ರ!