Select Your Language

Notifications

webdunia
webdunia
webdunia
webdunia

ದರ್ಶನ್ ರ ರಾಬರ್ಟ್ ಸಿನಿಮಾಗಾಗಿ ಕನ್ನಡಕ್ಕೆ ಬರಲಿದ್ದಾರೆ ತೆಲುಗು ಸೂಪರ್ ಸ್ಟಾರ್

ದರ್ಶನ್ ರ ರಾಬರ್ಟ್ ಸಿನಿಮಾಗಾಗಿ ಕನ್ನಡಕ್ಕೆ ಬರಲಿದ್ದಾರೆ ತೆಲುಗು ಸೂಪರ್ ಸ್ಟಾರ್
ಬೆಂಗಳೂರು , ಗುರುವಾರ, 9 ಮೇ 2019 (08:04 IST)
ಬೆಂಗಳೂರು: ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಹೀರೋಯಿನ್ ಐಶ್ವರ್ಯಾ ರೈ ಆಗಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಆ ಆಸೆ ನೆರವೇರುತ್ತೋ ಇಲ್ಲವೋ  ಗೊತ್ತಿಲ್ಲ. ಆದರೆ ತೆಲುಗು ಸ್ಟಾರ್ ಬರುವುದು ಪಕ್ಕಾ ಆಗಿದೆ.


ರಾಬರ್ಟ್ ಸಿನಿಮಾದಲ್ಲಿ ತೆಲುಗು ಸೂಪರ್ ಸ್ಟಾರ್ ಜಗಪತಿಬಾಬು ವಿಲನ್ ರೋಲ್ ಮಾಡುವುದು ಪಕ್ಕಾ ಆಗಿದೆ. ರಾಬರ್ಟ್ ಗೆ ತರುಣ್ ಸುಧೀರ್ ಗೆ  ನಿರ್ದೇಶಕರಾಗಿದ್ದು, ಮೊನ್ನೆಯಷ್ಟೇ ಮುಹೂರ್ತ ಸಮಾರಂಭ ಮುಗಿದಿದೆ.

ಇನ್ನೇನು, ತಾರಾಗಣದ ಆಯ್ಕೆ ನಡೆಯುತ್ತಿದ್ದು, ಯಾರು ಯಾರು ರಾಬರ್ಟ್ ಗೂಡು ಸೇರಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಶುರುವಾಯ್ತು ದೀಪಿಕಾ ಪಡುಕೋಣೆ ಪ್ರಗ್ನೆನ್ಸಿ ರೂಮರ್! ನೆಟ್ಟಿಗರ ಅನುಮಾನಕ್ಕೆ ಇದುವೇ ಕಾರಣ!