ಕಾಲಿಗೆ ನಮಸ್ಕರಿಸಿದ ತರುಣ್ ಸುಧೀರ್- ಸೋನಾಲ್‌ಗೆ 'ಶೀಘ್ರ ಮೇವ ಸಂತಾನ ಪ್ರಾಪ್ತಿರಸ್ತು' ಎಂದಾ ಪ್ರೇಮ್

Sampriya
ಭಾನುವಾರ, 11 ಆಗಸ್ಟ್ 2024 (15:53 IST)
Photo Courtesy X
ಬೆಂಗಳೂರು: ಅಣ್ಣಂದಿರ ಹಾಗೇ ಮದುವೆಯನ್ನು ನಡೆಸಿಕೊಟ್ಟ ನಟ ಪ್ರೇಮ್ ಹಾಗೂ ಶರಣ್ ದಂಪತಿಗೆ ಕಾಲಿಗೆ ಬಿದ್ದು ತರುಣ್ ಸುಧೀರ್ ಹಾಗೂ ಸೋನಾಲ್ ಅವರು ಆಶೀರ್ವಾದ ಪಡೆದರು.

ನಿಮ್ಮಿಬ್ಬರ ಆಶೀರ್ವಾದ ಬೇಕೆ ಎಂದಾ ತರುಣ್ ಸುಧೀರ್ ಅವರು ದಂಪತಿಗಳ ಕಾಲನ್ನು ಮುಟ್ಟಿ ನಮಸ್ಕರಿಸಿದ್ದಾರೆ. ನಟ ಪ್ರೇಮ್, ಶರಣ್ ಹಾಗೂ ತರುಣ್ ಸುಧೀರ್ ಸ್ನೇಹಿತರಾಗಿದ್ದು, ಸಿನಿಮಾಗಳಿಗಿಂತಲೂ ತಮ್ಮ ವೈಯಕ್ತಿಕ ಬದುಕಿನಲ್ಲಿ ತುಂಬಾನೇ ಹತ್ತಿರವಾಗಿರುವವರು.

ತರುಣ್ ಸುಧೀರ್ ಹಾಗೂ ಸೋನಾಲ್ ಅರಿಶಿನ ಶಾಸ್ತ್ರ ಸಮಾರಂಭದಿಂದ ಹಿಡಿದು ಇಂದಿನ ಮದುವೆ ಸಮಾರಂಭದವರೆಗೂ ಪ್ರೇಮ್ ಹಾಗೂ ಶರಣ್ ಕುಟುಂಬ ಭಾಗಿಯಾಗಿ ಎಲ್ಲ ಮುಂದೆ ನಿಂತು ನೆರವೇರಿಸಿದ್ದಾರೆ. ತನ್ನ ಸಹೋದರ ಮದುವೆಯಂತೆ ನಡೆಸಿಕೊಟ್ಟ ಪ್ರೇಮ್ ಹಾಗೂ ಶರಣ್ ಅವರು ಮ್ಯಾಚಿಂಗ್ ಬಟ್ಟೆಯಲ್ಲಿ ಮಿಂಚಿದರು.

ಆಶೀರ್ವಾದ ಮಾಡುವ ವೇಳೆ ಲವ್ಲಿ ಸ್ಟಾರ್ ಪ್ರೇಮ್ ಅವರು ತರುಣ್-ಸೋನಾಲ್ ಕಾಲೆಳೆದು ಆದಷ್ಟು ಬೇಗ ಮಗುವಾಗಲಿ ಎಂದು ಕಾಲೆಳೆದರು. ಶೀಘ್ರ ಮೇವಾ ಸಂತಾನ ಪ್ರಾಪ್ತಿರಸ್ತು ಎಂದು ದಂಪತಿಗಳಿಗೆ ಹಾರೈಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ವ: ಪಾಪರಾಜಿಗಳ ಮೇಲೆ ಸನ್ನಿ ಡಿಯೋಲ್ ಗರಂ

ಲೇಡಿ ಸೂಪರ್ ಸ್ಟಾರ್‌ ನಯನಾತಾರ ದಂಪತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ

ಎಲ್ಲರೆದುರೇ ರಶ್ಮಿಕಾ ಮಂದಣ್ಣಗೆ ಮುತ್ತಿಕ್ಕಿದ ವಿಜಯ್ ದೇವರಕೊಂಡ video

ಆಸ್ಪತ್ರೆಯಿಂದ ಹೊರಬರುತ್ತಿದ್ದ ಹಾಗೇ ಯೋಗ ಬೆಸ್ಟ್ ಎಂದ ನಟ ಗೋವಿಂದ

ಮುಂದಿನ ಸುದ್ದಿ
Show comments