Select Your Language

Notifications

webdunia
webdunia
webdunia
webdunia

ನಟ ವಿವೇಕ್ ನಿಧನಕ್ಕೆ ನೆನಪಿರಲಿ ಪ್ರೇಮ್ ಕಂಬನಿ

ನಟ ವಿವೇಕ್ ನಿಧನಕ್ಕೆ ನೆನಪಿರಲಿ ಪ್ರೇಮ್ ಕಂಬನಿ
ಬೆಂಗಳೂರು , ಶನಿವಾರ, 17 ಏಪ್ರಿಲ್ 2021 (09:36 IST)
ಬೆಂಗಳೂರು: ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಹೃದಯಾಘಾತದಿಂದ ನಿಧನರಾಗಿರುವುದಕ್ಕೆ ಸ್ಯಾಂಡಲ್ ವುಡ್ ನಟ ನೆನಪಿರಲಿ ಪ್ರೇಮ್ ಸಂತಾಪ ವ್ಯಕ್ತಪಡಿಸಿದ್ದಾರೆ.


ವಿವೇಕ್ ಕನ್ನಡದಲ್ಲಿ ಪ್ರೇಮ್ ನಾಯಕರಾಗಿದ್ದ ‘ಚಂದ್ರ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಹೀಗಾಗಿ ಪ್ರೇಮ್ ಖ್ಯಾತ ನಟನ ಸಾವಿಗೆ ಆಘಾತ ವ್ಯಕ್ತಪಡಿಸಿದ್ದಾರೆ.

‘ದಿಗ್ಗಜ ಹಾಸ್ಯ ನಟ, ಪರಿಸರವಾದಿ ವಿವೇಕ್ ಸರ್ ಇಂದು ಬೆಳಿಗ್ಗೆ 4.45 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಓಂ ಶಾಂತಿ’ ಎಂದು ಪ್ರೇಮ್ ಟ್ವೀಟ್ ಮಾಡಿ ಕಂಬನಿ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇವರಲ್ಲಿ ಮೊದಲು ಯಾವ ನಿರ್ಮಾಪಕನ ಕೈ ಹಿಡಿಯಲಿದ್ದಾರೆ ಪುನೀತ್ ರಾಜಕುಮಾರ್?