Select Your Language

Notifications

webdunia
webdunia
webdunia
webdunia

ತಮಿಳಿನ ಖ್ಯಾತ ನಟ ಡಬ್ಬಿಂಗ್ ಕಲಾವಿದ ಅರುಣ್ ಅಲೆಕ್ಸಾಂಡರ್ ನಿಧನ

ತಮಿಳಿನ ಖ್ಯಾತ ನಟ ಡಬ್ಬಿಂಗ್ ಕಲಾವಿದ ಅರುಣ್ ಅಲೆಕ್ಸಾಂಡರ್ ನಿಧನ
ಚೆನ್ನೈ , ಬುಧವಾರ, 30 ಡಿಸೆಂಬರ್ 2020 (11:07 IST)
ಚೆನ್ನೈ : ಕೊರೊನಾ ಸೋಂಕಿನ ಆತಂಕದ ಮಧ್ಯೆ ಹಲವು ಸೆಲೆಬ್ರಿಟಿಗಳು ಸಾವನಪ್ಪಿದ್ದಾರೆ. ಇದು ಜನರಿಗೆ ತುಂಬಾ ಬೇಸರವನ್ನುಂಟುಮಾಡುತ್ತಿದೆ. ಇದೀಗ ಮತ್ತೊಬ್ಬ ಪ್ರಸಿದ್ಧ ನಟನ ಸಾವಿನ ಸುದ್ದಿ ಕೇಳಿಬಂದಿದೆ.

ಖ್ಯಾತ ನಟ ಮತ್ತು ಡಬ್ಬಿಂಗ್ ಕಲಾವಿದ ಅರುಣ್ ಅಲೆಕ್ಸಾಂಡರ್ ಹೃದಯಾಘಾತದಿಂದ ಡಿ.28ರಂದು ಹಠಾತ್ ಆಗಿ ಸಾವನಪ್ಪಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಅವರು ಬಿಗಿಲ್, ಸಿಟಿ, ಪ್ರಿಸನರ್ ಮುಂತಾದ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಸಾವಿನ ಸುದ್ದಿ ಕಾಲಿವುಡ್ ಚಿತ್ರರಂಗಕ್ಕೆ ಬಿಗ್ ಶಾಕ್ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಮಾಸ್ಟರ್ ಚಿತ್ರದ ಬಗ್ಗೆ ಹೊಸ ಮಾಹಿತಿ ಬಿಡುಗಡೆ