Select Your Language

Notifications

webdunia
webdunia
webdunia
webdunia

ಪಕ್ಕದಲ್ಲಿದ್ದ ಗಂಡನ ಮರೆತು ಗಣೇಶ್ ನೋಡುತ್ತಾ ಕೂತೇ: ಸುಶ್ಮೀತಾ ಜಗ್ಗಪ್ಪ

Krishnam Pranaya Sakhi

Sampriya

ಬೆಂಗಳೂರು , ಗುರುವಾರ, 15 ಆಗಸ್ಟ್ 2024 (15:57 IST)
Photo Courtesy X
ಬೆಂಗಳೂರು: ಈಗಾಗಲೇ ಟ್ರೆಂಡ್ ಸೃಷ್ಟಿಸಿದ ನಟ ಗೋಲ್ಡನ್ ಸ್ಟಾರ್ ಅಭಿನಯದ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಗ್‌ನಲ್ಲಿದೆ.

ಸಿನಿಮಾ ಇಂದು ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ನಟ ಗಣೇಶ್ ಅವರಿಗೆ 'ಕಂ ಬ್ಯಾಕ್' ಸಿನಿಮಾ ಎಂದು ಪ್ಷೇಕ್ಷಕರು ಕೊಂಡಾಡಿದ್ದಾರೆ.

ಸಿನಿಮಾ ನೋಡಿದ ಸುಶ್ಮೀತಾ ಜಗ್ಗಪ್ಪ ಅವರು ಫ್ಯಾಮಿಲಿ ಸಮೇತ ಬಂದು ನೋಡುವಂತ ಸಿನಿಮಾ ಇದು. ನನ್ನ ಪಕ್ಕದಲ್ಲಿ ಗಂಡ ಕೂತಿದ್ದರು, ನಾನು ಎಲ್ಲವನ್ನೂ ಮರೆತು ಗಣೇಶ್ ಅವರನ್ನೇ ನೋಡುತ್ತಿದ್ದೆ. ಗಣೇಶ್ ಅವರ ಅಭಿನಯ ಸಖತ್ ಆಗಿದ್ದು, ಖಂಡಿತ ಈ ಸಿನಿಮಾ ಅವರಿಗೆ ಕಂ ಬ್ಯಾಕ್ ನೀಡುತ್ತದೆ ಎಂದರು.

 'ಕೃಷ್ಣಂ ಪ್ರಣಯ ಸಖಿ' ಸಿನಿಮಾಗೆ ಶ್ರೀನಿವಾಸ್ ರಾಜು ಅವರು ಆ್ಯಕ್ಷನ್ ಕಟ್ ಹೇಳಿದ್ದು,  ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.





Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕನ ಜತೆ ಪ್ರೀತಿಯಲ್ಲಿ ಬಿದ್ರಾ ಸಮಂತಾ ರುತ್ ಪ್ರಭು