Daily Horoscope

Select Your Language

Notifications

webdunia
webdunia
webdunia
webdunia

ಸುಶಾಂತ್ ಸಿಂಗ ರಜಪೂತ ಕೇಸ್ : ಕೆಕೆ ಸಿಂಗ್ ಹೇಳಿದ್ದೇನು?

ಸುಶಾಂತ ಸಿಂಗ್ ರಜಪೂತ್
ಬಾಲಿವುಡ್​​ ನಟ ಸುಶಾಂತ್​ ಸಿಂಗ್​ ರಜಪೂತ್ ಅವರ​ ಕೇಸ್ ಗೆ ಸಂಬಂಧಿಸಿದಂತೆ ಅವರ ತಂದೆ ಕೆಕೆ ಸಿಂಗ್ ಅವರು ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.


ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರಿಗೆ ಸೇರಿದ ಹಣವನ್ನು ನಟಿ ರಿಯಾ ಚಕ್ರವರ್ತಿ ಹಾಗೂ ಅವರ ಕುಟುಂಬದವರು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದರು ಎಂದು ಕೆಕೆ ಸಿಂಗ್ ದೂರು ದಾಖಲಿಸಿದ್ದರು.

ಇದೀಗ ಮನಿ ಲಾಂಡರಿಂಗ್ ಕೇಸ್ ಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲು ಮಾಡಿದ್ಧಾರೆ. 




Share this Story:

Follow Webdunia kannada

ಮುಂದಿನ ಸುದ್ದಿ

ಸಂದರ್ಶನ ಮಾಡುವಾಗಲೇ ಕಪಾಳಕ್ಕೆ ಹೊಡೆದ ಬಾಲಿವುಡ್ ನಟ