Select Your Language

Notifications

webdunia
webdunia
webdunia
webdunia

ಸುಶಾಂತ್ ಸಿಂಗ್ ಮಾಜಿ ಗೆಳತಿಯ ಬೆಂಬಲಕ್ಕೆ ನಿಂತ ಹೊಸ ಗೆಳೆಯ

ಸುಶಾಂತ್ ಸಿಂಗ್ ಮಾಜಿ ಗೆಳತಿಯ ಬೆಂಬಲಕ್ಕೆ ನಿಂತ ಹೊಸ ಗೆಳೆಯ
ಮುಂಬೈ , ಸೋಮವಾರ, 17 ಆಗಸ್ಟ್ 2020 (19:29 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ದಾಖಲಿಸಿರುವ ಮನಿ ಲಾಂಡರಿಂಗ್ ಕೇಸ್ ತನಿಖೆ ತೀವ್ರಗೊಂಡಿದೆ.


ಸುಶಾಂತ್ ಸಿಂಗ್ ಅವರೇ ತಮ್ಮ ಮಾಜಿ ಗೆಳತಿ ಅಂಕಿತಾ ಲೋಖಂಡೆಯವರ ಫ್ಲಾಟ್ ಗೆ ಇಎಂಐ ಕಟ್ಟುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಇದಕ್ಕೆ ಸ್ಪಷ್ಟನೆ ನೀಡಿದ್ದ ಅಂಕಿತಾ ಲೋಖಂಡೆ ತಮ್ಮ ಫ್ಲಾಟ್ ನ ಇಎಂಐ ತಾವೇ ಕಟ್ಟುತ್ತಿರುವುದಾಗಿ ಬ್ಯಾಂಕ್ ಡೀಟೇಲ್ಸ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು.

ಇದಕ್ಕೆ ಸುಶಾಂತ್ ರ ಸಹೋದರಿ ಬೆಂಬಲ ವ್ಯಕ್ತಪಡಿಸಿದ್ದರು. ಇದೀಗ ಅಂಕಿತಾ ಲೋಖಂಡೆಯವರ  ಗೆಳೆಯ ವಿಕ್ಕಿ ಜೈನ್ ಕೂಡ ಅಂಕಿತಾ ಬೆಂಬಲಕ್ಕೆ ನಿಂತಿದ್ದಾರೆ.

ಹ್ಯಾಟ್ಸ್ ಆಫ್ ಮಿಸ್ ಲೋಖಂಡೆ ಅಂತ ಬೆಂಬಲ ವ್ಯಕ್ತಪಡಿಸಿ ವಿಕ್ಕಿ ಜೈನ್ ಪೋಸ್ಟ್ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿಯ ಹಾಟ್ ಫೋಟೋ ವೈರಲ್