Select Your Language

Notifications

webdunia
webdunia
webdunia
webdunia

ಸುಶಾಂತ್ ಸಿಂಗ್ ಮಾಜಿ ಗೆಳತಿಯ ಫ್ಲಾಟ್ ಇಎಂಐ ಕಟ್ಟಿದ್ದು ಯಾರು?

ಸುಶಾಂತ್ ಸಿಂಗ್ ಮಾಜಿ ಗೆಳತಿಯ ಫ್ಲಾಟ್ ಇಎಂಐ ಕಟ್ಟಿದ್ದು ಯಾರು?
ಮುಂಬೈ , ಶನಿವಾರ, 15 ಆಗಸ್ಟ್ 2020 (17:59 IST)
ಬಾಲಿವುಡ್ ನಟ ಸುಶಾಂತ್ ಸಿಂಗ ರಜಪೂತ್ ರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಹೊಸ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ.


ನಟ ಸುಶಾಂತ್ ಸಿಂಗ ರಜಪೂತ್ ಅವರು ಅಂಕಿತಾರ ಫ್ಲಾಟ್ ಗೆ ಇಎಂಐ ಕಟ್ಟುತ್ತಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು.

ಇದಕ್ಕೆ ಸ್ಪಷ್ಟನೆ ನೀಡಿರುವ ಅಂಕಿತಾ ಲೋಖಂಡೆ, ಫ್ಲಾಟ್ ಗೆ ತುಂಬಿದ ಇಎಂಐ ನ ಬ್ಯಾಂಕ್ ಸ್ಟೇಟ್ ಮೆಂಟ್ ಶೇರ್ ಮಾಡಿಕೊಂಡಿದ್ದು, ತಾವೇ ಹಣ ತುಂಬಿದ್ದಾಗಿ ತಿಳಿಸಿದ್ದಾರೆ.

ಇನ್ನು ಸುಶಾಂತ ಸಿಂಗ್ ರಜಪೂತ್ ರ ತಂದೆ ಹಾಕಿದ್ದ ಕೇಸ್ ನ ತನಿಖೆಯನ್ನು ತೀವ್ರಗೊಳಿಸಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಂತ್ರ್ಯೋತ್ಸವ ದಿನವೇ ಹುಟ್ಟುಹಬ್ಬ ಆಚರಿಸುತ್ತಿರುವ ಸ್ಯಾಂಡಲ್ ವುಡ್ ತಾರೆಯರು