Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಆ ಕ್ಷಣವನ್ನು ಜೀವನದಲ್ಲಿ ಮರೆಯಕ್ಕಾಗಲ್ಲ: ತಮಿಳು ನಟ ಸೂರ್ಯ

webdunia
ಶನಿವಾರ, 1 ಅಕ್ಟೋಬರ್ 2022 (09:32 IST)
ನವದೆಹಲಿ: 68 ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ, ಅತ್ಯುತ್ತಮ ನಟ ಪ್ರಶಸ್ತಿ ಪಡೆದ ತಮಿಳು ನಟ ಸೂರ್ಯ ಈ ಕ್ಷಣವನ್ನು ಜೀವನದಲ್ಲಿ ಮರೆಯಲ್ಲ ಎಂದಿದ್ದಾರೆ.

ನಿನ್ನೆ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ‍್ಯಮಗಳೊಂದಿಗೆ ಮಾತನಾಡಿರುವ ಸೂರ್ಯ ಇದೊಂದು ಮರೆಯಲಾಗದ ಗಳಿಗೆ ಎಂದಿದ್ದಾರೆ.

ಸೂರರೈ ಪೊಟ್ರು ಸಿನಿಮಾ ನಟನೆಗಾಗಿ ಸೂರ್ಯಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿತ್ತು. ‘ಇದು ನನಗೆ ಸಿಕ್ಕ ದೊಡ್ಡ ಗೌರವ. ಇದಕ್ಕೆ ನಾನು ಜ್ಯೂರಿಗಳಿಗೆ ಮತ್ತು ಭಾರತೀಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ ಹಲವರನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ. ಈ ಕ್ಷಣವನ್ನು ಮಾತ್ರ ಜೀವನದಲ್ಲಿ ಯಾವತ್ತೂ ಮರೆಯಲ್ಲ’ ಎಂದಿದ್ದಾರೆ ಸೂರ್ಯ.
-Edited by Rajesh Patil

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಯಾವ ರಾಮ ನಿಮಗಿಷ್ಟ? ಪ್ರಭಾಸ್-ರಾಮ್ ಚರಣ್ ಅಭಿಮಾನಿಗಳ ನಡುವೆ ಶುರುವಾಯ್ತು ಪೈಪೋಟಿ