Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ ಮಾದಕ ತಾರೆ ಸನ್ನಿ ಲಿಯೋನ್

ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ ಮಾದಕ ತಾರೆ ಸನ್ನಿ ಲಿಯೋನ್
ಬೆಂಗಳೂರು , ಬುಧವಾರ, 6 ಏಪ್ರಿಲ್ 2022 (09:10 IST)
ಬೆಂಗಳೂರು: ಮಾದಕ ತಾರೆ ಸನ್ನಿ ಲಿಯೋನ್ ಮತ್ತೆ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ‘ಚಾಂಪಿಯನ್’ ಸಿನಿಮಾ ಮೂಲಕ ಕನ್ನಡ ಸಿನಿಮಾಗೆ ಮರಳುತ್ತಿದ್ದಾರೆ.

ಈ ಮೊದಲು ಲವ್ ಯೂ ಅಲಿಯಾ ಸಿನಿಮಾದಲ್ಲಿ ಸನ್ನಿ ಲಿಯೋನ್ ಅಭಿನಯಿಸಿದ್ದರು. ಇದೀಗ ಅದಿತಿ ಪ್ರಭುದೇವ-ಸಚಿನ್ ಧನಪಾಲ್ ಪ್ರಮುಖ ಪಾತ್ರದಲ್ಲಿರುವ ಚಾಂಪಿಯನ್ ಸಿನಿಮಾದ ಹಾಡೊಂದಕ್ಕೆ ಸನ್ನಿ ಹೆಜ್ಜೆ ಹಾಕಿದ್ದಾರೆ ಎಂಬ ಸುದ್ದಿ ಬಂದಿದೆ.

ಕ್ರೀಡಾಪಟುವೊಬ್ಬನ ಕತೆಯಿರುವ ಸಿನಿಮಾ ಇದಾಗಿದ್ದು, ನಾಯಕನ ಜೊತೆಗೆ ಮಾದಕ ಹಾಡೊಂದರಲ್ಲಿ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಆರ್ ಆರ್, ಕಾಶ್ಮೀರ್ ಫೈಲ್ಸ್ ಯಾವ್ದೂ ನೋಡಿಲ್ಲ, ಕೆಜಿಎಫ್ ಮಾತ್ರ ನೋಡ್ತೀನಿ ಎಂದ್ರು ಯಶ್