Publish Date: Mon, 04 Apr 2022 (11:05 IST)
Updated Date: Mon, 04 Apr 2022 (11:29 IST)
ಬೆಂಗಳೂರು: ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ನಟಿ ಸಂಜನಾ ಗಲ್ರಾನಿ ಇದೀಗ ತಲೆಗೂದಲಿಗೆ ಕತ್ತರಿ ಹಾಕಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
8 ತಿಂಗಳ ತುಂಬು ಗರ್ಭಿಣಿಯಾಗಿರುವ ಸಂಜನಾ ತಲೆಬೋಳಿಸಿಕೊಂಡು ಹೊಸ ಶೈಲಿಯಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಡ್ರಗ್ ಕೇಸ್ ಕಷ್ಟದ ಬಳಿಕ ತಾಯಿಯಾಗುತ್ತಿರುವ ಸಂಭ್ರಮದಲ್ಲಿರುವ ಸಂಜನಾ ಈಗ ದೇವರಿಗೆ ಮುಡಿಕೊಟ್ಟಿದ್ದು, ಆ ಕಾರಣಕ್ಕೆ ತಲೆಬೋಳಿಸಿಕೊಂಡಿದ್ದಾರೆ.