Select Your Language

Notifications

webdunia
webdunia
webdunia
webdunia

ನಿರಂಜನ್ ಸುಧೀಂದ್ರ ಚಿತ್ರದಲ್ಲಿ ಪ್ರಭುದೇವ ತಂದೆ ಸುಂದರ್ ಮಾಸ್ಟರ್

ನಿರಂಜನ್ ಸುಧೀಂದ್ರ ಚಿತ್ರದಲ್ಲಿ ಪ್ರಭುದೇವ ತಂದೆ ಸುಂದರ್ ಮಾಸ್ಟರ್
ಬೆಂಗಳೂರು , ಶುಕ್ರವಾರ, 13 ನವೆಂಬರ್ 2020 (09:31 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸಂಬಂಧಿ ನಿರಂಜನ್ ಸುಧೀಂದ್ರ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಕಾಲಿಡುತ್ತಿರುವ ಸಿನಿಮಾ ‘ಸೂಪರ್ ಸ್ಟಾರ್’. ಈ ಸಿನಿಮಾಗೆ ಈಗ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ತಂದೆ ಸುಂದರ್ ಮಾಸ್ಟರ್ ಆಗಮನವಾಗುತ್ತಿದೆ.


ಈ ಸಿನಿಮಾದಲ್ಲಿ ಸುಂದರ್ ಮಾಸ್ಟರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಪಕ್ಕಾ ಆಗಿದೆ. ಕೊರಿಯಾಗ್ರಾಫರ್ ಆಗಿ ಖ್ಯಾತರಾಗಿರುವ ಸುಂದರ್ ಮಾಸ್ಟರ್ ಸ್ವತಃ ಪ್ರಭುದೇವ ಅವರ ರೋಲ್ ಮಾಡೆಲ್ ಕೂಡಾ ಹೌದು. ಈಗ ನಿರಂಜನ್ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಯುವ ನಟನ ಸಿನಿಮಾಗೆ ಸ್ಟಾರ್ ಆಕರ್ಷಣೆ ನೀಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಯ ಹಂತಕ್ಕೆ ಬಂದ ಕಿಚ್ಚ ಸುದೀಪ್ ರ ‘ಫ್ಯಾಂಟಮ್’