Select Your Language

Notifications

webdunia
webdunia
webdunia
webdunia

ಪಟಾಕಿ ಪೋರಿಯೋ ಹಾಡಿನ ಬಗ್ಗೆ ಕಿಚ್ಚ ಸುದೀಪ್ ಹೇಳಿಕೊಂಡಿದ್ದೇನು?

ಪಟಾಕಿ ಪೋರಿಯೋ ಹಾಡಿನ ಬಗ್ಗೆ ಕಿಚ್ಚ ಸುದೀಪ್ ಹೇಳಿಕೊಂಡಿದ್ದೇನು?
ಬೆಂಗಳೂರು , ಗುರುವಾರ, 12 ನವೆಂಬರ್ 2020 (10:00 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾದ ಪಟಾಕಿ ಪೋರಿಯೋ ಎಂಬ ಹಾಡು ಇದೇ ದೀಪಾವಳಿಗೆ ಅಂದರೆ ನವಂಬರ್ 15 ರಂದು ಬಿಡುಗಡೆಯಾಗುತ್ತಿದೆ.


ಸುದೀಪ್ ಜತೆಗೆ ಆಶಿಕಾ ರಂಗನಾಥ್ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದು, ಈ ಹಾಡಿನ ಬಗ್ಗೆ ಭಾರೀ ಕುತೂಹಲ ಪ್ರೇಕ್ಷಕರಲ್ಲಿದೆ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದ ಹಾಡಿನ ಬಗ್ಗೆ ಕಿಚ್ಚ ಸುದೀಪ್ ಟ್ವಿಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಈ ಹಾಡಿನ ಶೂಟಿಂಗ್ ಅದ್ಭುತ ಅನುಭವವನ್ನು ಕೊಟ್ಟಿತು. ಅರ್ಜುನ್ ಜನ್ಯಾ ಸಂಗೀತ ಮತ್ತು ಅನೂಪ್ ಭಂಡಾರಿ ಸಾಹಿತ್ಯ ಅದ್ಭುತವಾಗಿದೆ. ಆಶಿಕಾ ರಂಗನಾಥ್ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಕೋಟಿಗೊಬ್ಬ 3 ತಂಡಕ್ಕೆ ಅಭಿನಂದನೆಗಳು’ ಎಂದು ಕಿಚ್ಚ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ ಸೂರ್ಯ ಅಭಿನಯದ ಈ ಚಿತ್ರ