Webdunia - Bharat's app for daily news and videos

Install App

ಹೊಸ ಮನೆಗೆ ಕಾಲಿಟ್ಟ ಶ್ರೀನಗರ ಕಿಟ್ಟಿ ದಂಪತಿ, ತಂದೆಯನ್ನು ನೆನೆದ ಭಾವನಾ ಬೆಳಗೆರೆ

Sampriya
ಭಾನುವಾರ, 1 ಸೆಪ್ಟಂಬರ್ 2024 (11:10 IST)
Photo Courtesy X
ನಟ ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳಗೆರೆ ಅವರ ಗೃಹಪ್ರವೇಶ ಈಚೆಗೆ ಅದ್ಧೂರಿಯಾಗಿ ನಡೆದಿದೆ.  ಕುಟುಂಬಸ್ಥರ ಸಮ್ಮುಖದಲ್ಲಿ ಮನೆ ಗೃಹಪ್ರವೇಶ ಮಾಡಿದ ಭಾವನಾ ಶ್ರೀನಗರ ಕಿಟ್ಟಿ, ಸಂಭ್ರಮದ ಕ್ಷಣಗಳನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ.

ನೆನ್ನೆ ಮನೆ ಗೃಹಪ್ರವೇಶ ಆಯ್ತು, ನಮ್ಮದೇ ಸ್ವಂತ ಮನೆ ಅಂತ ಮಾಡ್ಕೊಂಡ್ವಿ.. ಅಪ್ಪ ಇರ್ಬೇಕಿತ್ತು.. ಅಮ್ಮನ ಸಮಾಧಾನ ನೋಡಿ ಅಪ್ಪ ಅಪ್ಪಿದಂತಾಯ್ತು , ಅಕ್ಕನ ಕಾಳಜಿ ನೋಡಿ ಅಮ್ಮ ಮುತ್ತಿಟ್ಟಿದಂತಾಯ್ತು.. ತಮ್ಮ ಪಿಸುಗುಟ್ಟಿದ , ಅಕ್ಕ ನಿನ್ನ ಬದುಕು ಸುಂದರವಾಗಿರಲಿ, ಅದರಲ್ಲಿ ನೀನೂ ಇರಬೇಕು ಅಂದದ್ದು ತಮ್ಮನ ಮುದ್ದು ಹೆಂಡತಿ, ಲಕ್ಷ್ಮಿಗೆ ನಾನು.. ಲಕ್ಷ್ಮಿ ಹೇಳಿದ್ದು ಮನೆ ಅಂದ್ರೆ ಮನಸ್ಸಿನ ನೆಮ್ಮದಿ.. ಅದಿಕ್ಕೆ ಈ ಮನೆಯ ಹೆಸರು 'ಗುಡ್ಡಿ ಮನೆ' ಗುಡ್ಡಿ ಅಂದ್ರೆ ಗೊಂಬೆ ಅದು ನನ್ನ ಕಿಟ್ಟಪ್ಪನಿಗೆ ಹುಟ್ಟಿದ ನೆಮ್ಮದಿ, ನಮ್ಮ ಮಗಳು ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರಿನ ಉತ್ತರಹಳ್ಳಿ ಬಳಿಯಿರುವ ಅಪಾರ್ಟ್‌ಮೆಂಟ್‌ ಒಂದರಲ್ಲಿ ಪ್ಲ್ಯಾಟ್‌ವೊಂದನ್ನು ಖರೀದಿಸಿದ್ದಾರೆ ಎಂಬ ಮಾಹಿತಿಯಿದೆ.

ಗೃಹಪ್ರವೇಶದ ಹಿನ್ನೆಲೆ ಎರಡು ದಿನಗಳ ಕಾಲ ವಿಶೇಷ ಪೂಜೆ ನಡೆದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿರಿಯ ನಟ ಯಶವಂತ ಸರದೇಶಪಾಂಡೆ ಇನ್ನಿಲ್ಲ

ಕಾಂತಾರ ಚಾಪ್ಟರ್ 1 ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಿ

ಟಿವಿಕೆ ರಾಲಿಯಲ್ಲಿ ಕಾಲ್ತುಳಿತ: ವಿಜಯ್ ಫ್ಯಾನ್ಸ್ ದೂರುತ್ತಿರುವುದು ಈಗ ಇವರನ್ನೇ

BIG BOSS: ಬಿಗ್‌ಬಾಸ್ ಮನೆಯಲ್ಲಿ‌ ಎರಡೆರಡೂ ಕಂಡು ಶಾಕ್ ಆದ ಕಿಚ್ಚ ಸುದೀಪ್

BIG BOSS: ಕನ್ನಡ ಮಾತಿನಿಂದಲೇ ಟ್ರೋಲಾಗುತ್ತಿದ್ದ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ದೊಡ್ಮನೆಗೆ ಎಂಟ್ರಿ

ಮುಂದಿನ ಸುದ್ದಿ
Show comments