Select Your Language

Notifications

webdunia
webdunia
webdunia
webdunia

ತೆಲುಗಿನ ಸ್ಟಾರ್ ನಟ ನಿತಿನ್ ಗೆ ಜೋಡಿಯಾಗಲಿದ್ದಾರೆ ಶ್ರೀಲೀಲಾ

ತೆಲುಗಿನ ಸ್ಟಾರ್ ನಟ ನಿತಿನ್ ಗೆ ಜೋಡಿಯಾಗಲಿದ್ದಾರೆ ಶ್ರೀಲೀಲಾ
ಹೈದರಾಬಾದ್ , ಮಂಗಳವಾರ, 5 ಏಪ್ರಿಲ್ 2022 (10:00 IST)
ಹೈದರಾಬಾದ್: ಸ್ಯಾಂಡಲ್ ವುಡ್ ನಿಂದ ಟಾಲಿವುಡ್ ಗೆ ಕಾಲಿಟ್ಟು ಮಿಂಚುತ್ತಿರುವ ನಟಿಯರ ಸಾಲಿಗೆ ಈಗ ಶ್ರೀಲೀಲಾ ಸೇರ್ಪಡೆಯಾಗಿದ್ದಾರೆ.

ಕನ್ನಡದಲ್ಲಿ ಎರಡು ಸಿನಿಮಾ ಮಾಡಿರುವ ಶ್ರೀಲೀಲಾಗೆ ತೆಲುಗಿನಲ್ಲೂ ಭರ್ಜರಿ ಡಿಮ್ಯಾಂಡ್ ಬಂದಿದೆ. ತೆಲುಗು ಸ್ಟಾರ್ ನಟ ನಿತಿನ್ ಗೆ ನಾಯಕಿಯಾಗುವ ಅದೃಷ್ಟವೊಂದು ಶ್ರೀಲೀಲಾಗೆ ಒದಗಿಬಂದಿದೆ.

ಈಗಾಗಲೇ ತೆಲುಗಿನಲ್ಲಿ ಒಂದು ಸಿನಿಮಾ ಮಾಡಿರುವ ಶ್ರೀಲೀಲಾ ಈಗ ನಿತಿನ್ ನಾಯಕರಾಗಿರುವ ಹೊಸ ಸಿನಿಮಾಗೆ ನಾಯಕಿಯಾಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಕತೆಯಿರುವ ಸಿನಿಮಾವಾಗಿದ್ದು, ಚಿತ್ರದ ಮುಹೂರ್ತ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಕನಸಿನ ಕೂಸು ಗಂಧದ ಗುಡಿ ಬಿಡುಗಡೆಗೆ ತಯಾರಿ ಶುರು