Publish Date: Mon, 04 Apr 2022 (11:30 IST)
Updated Date: Mon, 04 Apr 2022 (11:40 IST)
ಚೆನ್ನೈ: ವಿಜಯ್ ನಾಯಕರಾಗಿರುವ ಬೀಸ್ಟ್ ಸಿನಿಮಾದ ಟ್ರೈಲರ್ ಕೆಜಿಎಫ್ 2 ಸಿನಿಮಾ ಟ್ರೈಲರ್ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ.
ಯೂ ಟ್ಯೂಬ್ ನಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದಿರುವ ಬೀಸ್ಟ್ ಟ್ರೈಲರ್ 24 ಗಂಟೆಯಲ್ಲೇ ಅತೀ ಹೆಚ್ಚು ವ್ಯೂ ಪಡೆದ ದಕ್ಷಿಣ ಭಾರತದ ಮೊದಲ ಟ್ರೈಲರ್ ಎಂಬ ದಾಖಲೆ ಮಾಡಿದೆ.
24 ಗಂಟೆಗಳಲ್ಲಿ 30 ಮಿಲಿಯನ್ ವ್ಯೂ ಪಡೆದಿರುವ ಬೀಸ್ಟ್ ಟ್ರೈಲರ್, ಕೆಜಿಎಫ್ 2 ನ್ನು ಮೀರಿಸಿದೆ. ಕೆಜಿಎಫ್ 2 ಟ್ರೈಲರ್ 19.3 ಮಿಲಿಯನ್ ವ್ಯೂ ಪಡೆದಿತ್ತು.