Select Your Language

Notifications

webdunia
webdunia
webdunia
webdunia

ಸ್ವಾತಂತ್ರ್ಯೋತ್ಸವ ನಿಮಿತ್ತ ಸ್ಯಾಂಡಲ್ ವುಡ್ ತಾರೆಯರ ಸ್ಪೆಷಲ್ ಹಾಡು ರಿಲೀಸ್

ಸ್ವಾತಂತ್ರ್ಯೋತ್ಸವ ನಿಮಿತ್ತ ಸ್ಯಾಂಡಲ್ ವುಡ್ ತಾರೆಯರ ಸ್ಪೆಷಲ್ ಹಾಡು ರಿಲೀಸ್
ಬೆಂಗಳೂರು , ಶನಿವಾರ, 15 ಆಗಸ್ಟ್ 2020 (09:40 IST)
ಬೆಂಗಳೂರು: ಇಂದು ಸ್ವಾತಂತ್ರ್ಯೋತ್ಸವ ನಿಮಿತ್ತ ಸ್ಯಾಂಡಲ್ ವುಡ್ ತಾರೆಯರು ಜತೆಯಾಗಿ ಕಾಣಿಸಿಕೊಂಡಿರುವ ವಿಶೇಷ ಆಲ್ಬಂ ಹಾಡೊಂದು ಬಿಡುಗಡೆಯಾಗಿದೆ.


ದೇಶಭಕ್ತಿ ಕುರಿತಾದ ಹಾಡೊಂದನ್ನು ವರುಣ್ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಈ ಹಾಡನ್ನು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ.

ಈ ಆಲ್ಬಂ ಹಾಡಿನಲ್ಲಿ ನಟ ರಮೇಶ್ ಅರವಿಂದ್, ಭಾವನಾ ಮೆನನ್, ವಿಜಯ್ ರಾಘವೇಂದ್ರ, ಶ್ರೀಮುರಳಿ, ಧನಂಜಯ್, ಪ್ರೇಮ್-ರಕ್ಷಿತಾ, ಚಂದನ್ ಶೆಟ್ಟಿ, ಆಂಕರ್ ಅನುಶ್ರೀ ಸೇರಿದಂತೆ ಅನೇಕರು ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾನ ಗಂಧರ್ವ ಎಸ್ ಪಿಬಿ ಗುಣಮುಖರಾಗಲು ಸ್ಯಾಂಡಲ್ ವುಡ್ ತಾರೆಯರ ಶುಭ ಹಾರೈಕೆ