Publish Date: Sun, 11 Sep 2022 (09:29 IST)
Updated Date: Sun, 11 Sep 2022 (09:40 IST)
ಬೆಂಗಳೂರು: ಪ್ರತಿಷ್ಠಿತ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರಿನಲ್ಲಿ ನಡೆದಿದ್ದು, ಯುವರತ್ನ ಚಿತ್ರದ ನಟನೆಗಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ, ಮದಗಜ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ಉಳಿದಂತೆ ಪ್ರಶಸ್ತಿಗಳ ವಿವರ ಇಲ್ಲಿದೆ.
ವಿಮರ್ಶಕರ ಅತ್ಯುತ್ತಮ ನಟಿ: ಅಮೃತಾ ಅಯ್ಯಂಗಾರ್ (ಬಡವ ರಾಸ್ಕಲ್)
ಹಾಸ್ಯ ನಟ: ಚಿಕ್ಕಣ್ಣ (ಪೊಗರು)
ನಿರ್ದೇಶಕ: ತರುಣ್ ಸುಧೀರ್ (ರಾಬರ್ಟ್)
ಪೋಷಕ ನಟಿ: ಆರೋಹಿ ನಾರಾಯಣ್ (ದೃಶ್ಯ 2)
ಪೋಷಕ ನಟ: ಪ್ರಮೋದ್ (ರತ್ನನ್ ಪ್ರಪಂಚ)
ಗಾಯಕಿ: ಚೈತ್ರಾ ಆಚಾರ್ (ಗರುಡಗಮನವೃಷಭ ವಾಹನ)
ಅತ್ಯುತ್ತಮ ಸಂಗೀತ ನಿರ್ದೇಶಕ: ಅರ್ಜುನ್ ಜನ್ಯಾ (ರಾಬರ್ಟ್)
ಅತ್ಯುತ್ತಮ ಗೀತ ರಚನೆಕಾರ: ವಾಸುಕಿ ವೈಭವ್ (ನಿನ್ನ ಸನಿಹಕೆ)