Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಹುಡುಗಿ ಶ್ರುತಿ ಪ್ರಕಾಶ್ ಹೇಳಿದ ಹೊಸ ಸುದ್ದಿ!

ಬಿಗ್ ಬಾಸ್ ಹುಡುಗಿ ಶ್ರುತಿ ಪ್ರಕಾಶ್ ಹೇಳಿದ ಹೊಸ ಸುದ್ದಿ!
ಬೆಂಗಳೂರು , ಬುಧವಾರ, 28 ಫೆಬ್ರವರಿ 2018 (10:50 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 5 ಸ್ಪರ್ಧಿ ಶ್ರುತಿ ಪ್ರಕಾಶ್ ಸಿನಿಮಾದಲ್ಲಿ ಹೀರೋಯಿನ್ ಆಗಲಿ ಎಂದು ಎಲ್ಲರೂ ಆಶಿಸಿದ್ದು ಈಗ ನಿಜವಾಗುತ್ತಿದೆ.
 

ಮುದ್ದು ಮೊಗದ ಸುಂದರಿ ಶ್ರುತಿ ಶೀಘ್ರದಲ್ಲೇ ಸ್ಯಾಂಡಲ್ ವುಡ್ ನಲ್ಲಿ ಪದಾರ್ಪಣೆ ಮಾಡಲಿದ್ದಾರೆ. ಈ ಬಗ್ಗೆ ಶ್ರುತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಪ್ರಕಟಿಸಿದ್ದಾರೆ.

ಶ್ರುತಿ ‘ಲಂಡನ್ ನಲ್ಲಿ ಲಂಬೋದರ’ ಎಂಬ ಹೊಸ ಸಿನಿಮಾದಲ್ಲಿ ಶ್ರುತಿ ನಾಯಕಿಯಾಗುತ್ತಿದ್ದಾರೆ. ರಾಜ್ ಸೂರ್ಯ ಎಂಬವರು ಇದನ್ನು ನಿರ್ದೇಶಿಸುತ್ತಿದ್ದಾರೆ. ಇವರಿಗೂ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಹೊಸ ನಟರು, ಹೊಸ ತಂತ್ರಜ್ಞರು ಒಟ್ಟಾರೆ ಇದು ಸಂಪೂರ್ಣ ಹೊಸಬರದ್ದೇ ಸಿನಿಮಾವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀದೇವಿ ಸಾವಿನ ವರದಿ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಸೆಲೆಬ್ರಿಟಿಗಳ ಕಿಡಿ