Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್ ಅಭಿನಯದ ದ್ರೋಣ ಇಂದು ಬಿಡುಗಡೆ

ಶಿವರಾಜ್ ಕುಮಾರ್ ಅಭಿನಯದ ದ್ರೋಣ ಇಂದು ಬಿಡುಗಡೆ
ಬೆಂಗಳೂರು , ಶುಕ್ರವಾರ, 6 ಮಾರ್ಚ್ 2020 (09:08 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ದ್ರೋಣ’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.


ಶಿವಣ್ಣ ಸಿನಿಮಾಗಳು ನಿರ್ಮಾಪಕರಿಗೆ ಯಾವತ್ತೂ ಮೋಸ ಮಾಡಲ್ಲ ಎಂಬ ನಂಬಿಕೆಯಿದೆ. ಹೀಗಾಗಿ ಈ ಸಿನಿಮಾವೂ ನಿರ್ಮಾಪಕರಿಗೆ ನಷ್ಟ ಮಾಡಲ್ಲ ಎಂಬ ನಂಬಿಕೆಯಲ್ಲಿ ಚಿತ್ರತಂಡವಿದೆ. ಪ್ರಮೋದ್ ಚಕ್ರವರ್ತಿ ಈ ಸಿನಿಮಾದ ನಿರ್ದೇಶಕರು.

ಇದಲ್ಲದೆ, ಈ ದಿನ ಬಿಡುಗಡೆಯಾಗುತ್ತಿರುವ ಸಿನಿಮಾಗಳಲ್ಲಿ ನಿರೀಕ್ಷೆ ಹುಟ್ಟಿಸಿರುವ ಒಂದು ಸಿನಿಮಾ ಎಂದರೆ ಪ್ರಮೋದ್ ಶೆಟ್ಟಿ ಅಭಿನಯದ ‘ಒಂದು ಶಿಕಾರಿಯ ಕತೆ’. ಇದಲ್ಲದೆ ಕಾಲೇಜ್ ಕುಮಾರ್, ಮದುವೆ ಮಾಡ್ರೀ ಸರಿಹೋಗ್ತಾರೆ, ಮೈ ನೇಮ್ ಈಸ್ ರಾಜಾ,  ಸಿನಿಮಾಗಳೂ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಗೂ ಮೊದಲೇ ಅವಾರ್ಡ್ ಗೆದ್ದ ಸೃಜನ್ ಲೋಕೇಶ್ ಸಿನಿಮಾ