Select Your Language

Notifications

webdunia
webdunia
webdunia
webdunia

ಮಲಯಾಳಿ ನಾಯಕಿಗೆ ಕನ್ನಡ ಕಲಿಸಿದ ಶಿವರಾಜ್ ಕುಮಾರ್

ಮಲಯಾಳಿ ನಾಯಕಿಗೆ ಕನ್ನಡ ಕಲಿಸಿದ ಶಿವರಾಜ್ ಕುಮಾರ್
ಬೆಂಗಳೂರು , ಬುಧವಾರ, 1 ಮೇ 2019 (08:13 IST)
ಬೆಂಗಳೂರು: ಕನ್ನಡ ಸಿನಿಮಾಗಳ ನಾಯಕಿಯರು ಸರಿಯಾಗಿ ಕನ್ನಡ ಮಾತಾಡಲ್ಲ ಎಂಬ ಮಾತಿದೆ. ಇದಕ್ಕೆ ಅಪವಾದವೆಂಬಂತೆ ಬೇರೆ ಭಾಷೆಯಿಂದ ಬಂದ ನಾಯಕಿಯರು ಕನ್ನಡ ಕಲಿತಿದ್ದೂ ಇದೆ.


ಈಗ ಅಂತಹದ್ದೇ ಘಟನೆ ನಡೆದಿದೆ. ಶಿವರಾಜ್ ಕುಮಾರ್ ನಾಯಕರಾಗಿರುವ ದ್ರೋಣ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ ಮಲಯಾಳಿ ಬೆಡಗಿ ಇನಿಯಾಗೆ ಕನ್ನಡ ಬರುತ್ತಿರಲಿಲ್ಲ.

ಹೀಗಾಗಿ ಶಿವಣ್ಣ ಚಿತ್ರೀಕರಣ ನಡುವೆ ಬ್ರೇಕ್ ಸಿಕ್ಕಾಗಲೆಲ್ಲಾ ಆಕೆಗೆ ಕನ್ನಡ ಕಲಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಅಂದ ಹಾಗೆ ಶಿವಣ್ಣನಿಂದ ಕನ್ನಡ ಕಲಿತ ನಾಯಕಿ ಇನಿಯಾ ಕನ್ನಡ ಭಾಷೆ ಬಗ್ಗೆ ಫುಲ್ ಖುಷಿಯಾಗಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಮ್ಯಾ ಮೇಡಂ ಟ್ಯೂಷನ್ ಗೆ ಹೋಗ್ಲಿ ಬುಲೆಟ್ ಪ್ರಕಾಶ್ ಟಾಂಗ್