Webdunia - Bharat's app for daily news and videos

Install App

ಶಿವಣ್ಣ ಅಭಿಮಾನಿಗಳಲ್ಲಿ ಭೈರಾಗಿ ಜೋಶ್

Webdunia
ಶುಕ್ರವಾರ, 1 ಜುಲೈ 2022 (09:10 IST)
ಬೆಂಗಳೂರು: ಹಲವು ದಿನಗಳ ನಂತರ ಶಿವರಾಜ್ ಕುಮಾರ್ ಅಭಿನಯದ ಸಿನಿಮಾವೊಂದು ಬಿಡುಗಡೆಯಾಗುತ್ತಿರುವ ಖುಷಿ ಅಭಿಮಾನಿಗಳಲ್ಲಿ. ಇಂದಿನಿಂದ ಥಿಯೇಟರ್ ಗಳಲ್ಲಿ ಭೈರಾಗಿ ಹವಾ ಜೋರಾಗಲಿದೆ.

ಕಳೆದ ವರ್ಷ ಭಜರಂಗಿ 2 ಸಿನಿಮಾ ಬಳಿಕ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಬರೋಬ್ಬರಿ ಒಂಭತ್ತು ತಿಂಗಳ ಬಳಿಕ ಮೆಚ್ಚಿನ ನಟನನ್ನು ತೆರೆ ಮೇಲೆ ನೋಡುವ ಖುಷಿ ಅಭಿಮಾನಿಗಳಲ್ಲಿ ಜೋರಾಗಿದೆ.

ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆ ಡಾಲಿ ಧನಂಜಯ್, ಪೃಥ್ವಿ ಅಂಬರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಭರ್ಜರಿ ಫೈಟ್ ಜೊತೆ ಮಸ್ತ್ ಡ್ಯಾನ್ಸ್ ಕೂಡಾ ಇದೆ. ಹೀಗಾಗಿ ಪಕ್ಕಾ ಎಂಟರ್ ಟೈನರ್ ಆಗಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ತಾಂಡವ್ ಜೊತೆ ಗುಸು ಗುಸು ಮಾತನಾಡಿ ನಿಯಮವನ್ನೇ ಮುರಿದ್ರಾ ಗಗನ್: ವೀಕೆಂಡ್ ನಲ್ಲಿ ಕಾದಿದೆ ಮಾರಿಹಬ್ಬ ಎಂದ ಪ್ರೇಕ್ಷಕರು

BigBoss13, ಮೊದಲ ಚಟುವಟಿಕೆಯಲ್ಲೇ ಎಲ್ಲರಿಗೂ ಶಾಕ್ ಕೊಟ್ಟ ಗಗನ್‌

ಎಂಎನ್‌ ಲಕ್ಷ್ಮೀ ದೇವಿ ಮನೆಯಲ್ಲಿ ಆರೋಗ್ಯವಾಗಿದ್ದಾರೆ, ನಿಧನ ಸುದ್ಧಿ ವದಂತಿಗೆ ಮೊಮ್ಮಗಳು ಸ್ಪಷ್ಟನೆ

'ಲೆಗೊ ಏರ್‌ಪ್ಲೇನ್' ವಿಚಾರ: ನೋರಾ ಫತೇಹಿ ವಿರುದ್ಧ ₹3 ಕೋಟಿ ಮಾನನಷ್ಟ ಮೊಕದ್ದಮೆ

BBK13: ಅತಿಯಾಗಿ ಆಡ್ತಿದ್ದಾರಾ ಕಿರಣ್ ಶಾಸ್ತ್ರಿ: ಮಾಡಿದ ತಪ್ಪಿಗೆ ಮನೆಯವರೆಲ್ಲಾ ಬೆಂಡೆತ್ತಿದ್ರು Video

ಮುಂದಿನ ಸುದ್ದಿ
Show comments