ನಮ್ಮ ಮನೆ ಹತ್ರ ಬರಬೇಡಿ ಎಂದು ಖಡಕ್ ಆಗಿ ಸೂಚಿಸಿದ ಶಿವರಾಜಕುಮಾರ್

Webdunia
ಶನಿವಾರ, 4 ಜುಲೈ 2020 (09:14 IST)
ಬೆಂಗಳೂರು: ಕೊರೋನಾ ಕಾರಣದಿಂದ ಸ್ಟಾರ್ ಗಳ ಬರ್ತ್ ಡೇ ಸೆಲೆಬ್ರೇಷನ್ ಗೆ ಬ್ರೇಕ್ ಬಿದ್ದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡಾ ಅದೇ ಹಾದಿಯಲ್ಲಿದ್ದಾರೆ.


ಜುಲೈ 12 ರಂದು ಶಿವರಾಜಕುಮಾರ್ ಬರ್ತ್ ಡೇ. ಆ ದಿನ ಪ್ರತೀ ವರ್ಷವೂ ಅವರ ಮನೆ ಮುಂದೆ ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಜತೆ ಬರ್ತ್ ಡೇ ಆಚರಿಸಿಕೊಳ್ಳಲು ಹಾರ-ತುರಾಯಿಗಳೊಂದಿಗೆ ಕಾಯುತ್ತಿರುತ್ತಾರೆ. ಆದರೆ ಈ ಬಾರಿ ಹಾಗೆ ಮಾಡಬೇಡಿ ಎಂದು ಶಿವಣ್ಣ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.

ನಮಗೆಲ್ಲರಿಗೂ ನಮ್ಮೆಲ್ಲರ ಸುರಕ್ಷತೆ ಮುಖ್ಯ. ಹೀಗಾಗಿ ಗುಂಪು ಸೇರಿ ಆರೋಗ್ಯಕ್ಕೆ ಕುತ್ತು ತರುವುದು ಬೇಡ. ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸೋಣ. ಯಾರೂ ಈ ಬಾರಿ ಮನೆ ಮುಂದೆ ಬರ್ತ್ ಡೇ ಆಚರಿಸಲು ಬರಬೇಡಿ. ನಾನು ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಪರಿಸ್ಥಿತಿ ಎಲ್ಲಾ ಸರಿಯಾದ ಬಳಿಕ ನಾವು ಜತೆಯಾಗಿ ಒಂದು ದಿನ ಸೇರಿ ಸಂಭ್ರಮ ಪಡೋಣ ಎಂದು ಶಿವಣ‍್ಣ ಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿಯಿಂದಿಗೆ ಪತಿ ವಿಜಯ್ ದಳಪತಿಗೆ ಅಕ್ರಮ ಸಂಬಂಧ, ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಬಿರ್ದುದ ಕಂಬಳ ಬಿಡುಗಡೆ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ದಿಲೀಪ್‌ಗೆ ಮತ್ತೇ ಮುಳುವಾಗುತ್ತಾ

ಮದುವೆಯಾದ ಮೇಲೆ ಫಸ್ಟ್ ಟೈಂ ಕಾಣಿಸಿದ ರಶ್ಮಿಕಾ, ವಿಜಯ್: ಗಂಡನ ಎಂದು ಕರೆದಾಗ ನಾಚಿಕೊಂಡ ರಶ್ಮಿಕಾ video

ಮದುವೆ ಬೆನ್ನಲ್ಲೇ ಮೋದಿ, ಅಮಿತ್ ಶಾ ಜೊತೆಗಿನ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಫೋಟೋ ವೈರಲ್

ಮುಂದಿನ ಸುದ್ದಿ
Show comments