Select Your Language

Notifications

webdunia
webdunia
webdunia
webdunia

ಫ್ರೆಂಡ್ಸ್ ಜತೆ ಶಿವರಾಜ್ ಕುಮಾರ್ ಸುತ್ತಾಟ

ಫ್ರೆಂಡ್ಸ್ ಜತೆ ಶಿವರಾಜ್ ಕುಮಾರ್ ಸುತ್ತಾಟ
ಬೆಂಗಳೂರು , ಸೋಮವಾರ, 12 ಅಕ್ಟೋಬರ್ 2020 (10:08 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ನೇಹಿತರೊಂದಿಗೆ ಕಾಡು ಮೇಡಿನಲ್ಲಿ ಸುತ್ತಾಟ ನಡೆಸಿದ್ದಾರೆ. ತಮ್ಮ ದೋಸ್ತ್ ಗಳೊಂದಿಗೆ ಮೇಕೆ ದಾಟು, ಸಂಗಮ, ಮುತ್ತತ್ತಿಯಲ್ಲಿ ಪ್ರಕೃತಿ ಮಡಿಲಿನಲ್ಲಿ ಎಂಜಾಯ್ ಮಾಡಿದ್ದಾರೆ.


ತಮ್ಮ ಆಪ್ತವಲಯದೊಂದಿಗೆ ಕೆಲವು ಕ್ಷಣ ಕಾಲ ಕಳೆದು ರಿಲ್ಯಾಕ್ಸ್ ಆಗಿದ್ದಾರೆ. ಭಜರಂಗಿ 2 ಚಿತ್ರೀಕರಣ ಮುಗಿಸಿರುವ ಶಿವಣ್ಣ ಈಗ ಕೆಲವು ಕಾಲ ಬಿಡುವು ಪಡೆದಿದ್ದಾರೆ.  ಹೊಸ ಚಿತ್ರಕ್ಕೆ ಮೊದಲು ತಮ್ಮ ಸ್ನೇಹಿತರೊಂದಿಗೆ ಸುಂದರ ಕ್ಷಣಗಳನ್ನು ಕಳೆದಿದ್ದಾರೆ. ಸ್ನೇಹಿತರೊಂದಿಗೆ ಟ್ರ್ಯಾಕ್ಟರ್ ಓಡಿಸಿ ಮಸ್ತ್ ಮಜಾ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ಹಂತದ ಚಿತ್ರೀಕರಣ ಮುಗಿಸಿದ ಮದಗಜ