Webdunia - Bharat's app for daily news and videos

Install App

ಹೊಸ ಕಾರು, ಹಳೇ ಫ್ರೆಂಡ್ಸ್ ಜತೆ ಶಿವರಾಜ್ ಕುಮಾರ್ ಜಾಲಿ ಡೇಯ್ಸ್!

Webdunia
ಶನಿವಾರ, 15 ಡಿಸೆಂಬರ್ 2018 (10:45 IST)
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇದೀಗ ಕೊಂಚ ಚಿತ್ರರಂಗದ ರಗಳೆಗಳಿಂದ ದೂರವಿದ್ದು, ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ.

 
ಬೇರೆ ಸೆಲೆಬ್ರಿಟಿಗಳಂತೆ ಶಿವಣ್ಣನಿಗೂ ಕಾರು ಕ್ರೇಜ್ ಇದೆ. ಇದೀಗ ಶಿವಣ್ಣ ಮನೆಗೆ ಹೊಸ ಕಾರೊಂದು ಬಂದಿದ್ದು, ಅದರ ಬೆಲೆ ಸರಿಸುಮಾರ್ 21 ಲಕ್ಷ ರೂ. ಟಯೋಟಾ ಇನ್ನೋವಾ ಕ್ರಿಸ್ಟಿಯಾ ಬ್ರಾಂಡ್ ನ ಹೊಸ ಕಾರೊಂದನ್ನು ಶಿವಣ್ಣ ಖರೀದಿ ಮಾಡಿದ್ದಾರೆ.

ಸದ್ಯಕ್ಕೆ ಚೆನ್ನೈಗೆ ತೆರಳಿರುವ ಶಿವರಾಜ್ ಕುಮಾರ್ ಅಲ್ಲಿ ತಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡಿದ್ದು, ಅವರ ಜತೆ ಕೆಲ ಸಮಯ ಜಾಲಿಯಾಗಿ ಕಳೆದಿದ್ದಾರೆ. ಇವರ ಜತೆಗೆ ಬೆಳಗಿನ ಜಾಗಿಂಗ್ ಮಾಡಿ ಸಾಮಾನ್ಯರಂತೇ ಕಾಲ ಕಳೆಯುವ ಶಿವಣ್ಣ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪಾರ್ವತಮ್ಮನವರಿಗೂ ಇಷ್ಟು ಧಿಮಾಕು ಇರ್ಲಿಲ್ಲ: ಯಶ್ ತಾಯಿ ಪುಷ್ಪ ಟ್ರೋಲ್ ಆಗಿದ್ದೇಕೆ

ಗೋಲ್ಡನ್ ಸ್ಟಾರ್ ಗಣೇಶ್ ಇನ್ನೊಂದು ಮುಖ ಪರಿಚಯಿಸಿದ ನಟಿ ರಂಜನಿ ರಾಘವನ್

ಯಶ್ ಒಬ್ಬ ನೋಡಿದ್ರೆ ನನ್ನ ಸಿನಿಮಾಗೆ ಹಾಕಿದ ಹಣ ಬರಲ್ಲ: ಅಮ್ಮ ಪುಷ್ಪಾ ಹೇಳಿಕೆ

ಅಮೆರಿಕಾದಲ್ಲಿ ಪತ್ನಿ ರಾಧಿಕಾರನ್ನು ಕಾಣುತ್ತಿದ್ದಂತೇ ಎತ್ತಿ ಮುದ್ದಾಡಿದ ಯಶ್

ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇ: ಪುನೀತ್ ಮಾಡಿದ ತ್ಯಾಗದಿಂದ ಸ್ಟಾರ್ ಆದ್ರು ಗಣೇಶ್

ಮುಂದಿನ ಸುದ್ದಿ
Show comments