Select Your Language

Notifications

webdunia
webdunia
webdunia
webdunia

ಕುಟುಂಬಸ್ಥರೊಂದಿಗೆ ಬರ್ತ್ ಡೇ ಆಚರಿಸಿಕೊಂಡ ಶಿವಣ್ಣ

ಕುಟುಂಬಸ್ಥರೊಂದಿಗೆ ಬರ್ತ್ ಡೇ ಆಚರಿಸಿಕೊಂಡ ಶಿವಣ್ಣ
ಬೆಂಗಳೂರು , ಸೋಮವಾರ, 12 ಜುಲೈ 2021 (10:16 IST)
ಬೆಂಗಳೂರು: ಕರುನಾಡ ಚಕ್ರವರ್ತಿ, ಎವರ್ ಗ್ರೀನ್ ಶಿವರಾಜ್ ಕುಮಾರ್ ಗೆ ಇಂದು ಜನ್ಮದಿನದ ಸಂಭ್ರಮ. ಈ ದಿನದ ಸಂಭ್ರಮವನ್ನು ಅವರು ತಮ್ಮ ಕುಟುಂಬಸ್ಥರೊಂದಿಗೆ ಹಂಚಿಕೊಂಡಿದ್ದಾರೆ.


ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಾರಿ ಕೊರೋನಾ ಕಾರಣದಿಂದ ಅಭಿಮಾನಿಗಳ ಜೊತೆ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದು ಶಿವಣ್ಣ ಈಗಾಗಲೇ ಹೇಳಿದ್ದರು.

ಹೀಗಾಗಿ ಕೇವಲ ತಮ್ಮ ಪತ್ನಿ, ಮಕ್ಕಳು, ಸಹೋದರರು, ಕುಟುಂಬಸ್ಥರ ಜೊತೆ ಕೇಕ್ ಕಟ್ ಮಾಡಿ ಸರಳವಾಗಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಇನ್ನು, ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಟೀಸರ್ ಇದೀಗ ರಿಲೀಸ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಬರ್ತ್ ಡೇ ಸ್ಪೆಷಲ್: ಅಭಿಮಾನಿಗಳಿಗೆ ಗಿಫ್ಟ್